Udupi

ನಗರ ಸ್ಥಳೀಯ

ಕುಂಜಾರುಗಿರಿಯ ಭಾರ್ಗವರಾಮನ ಸನ್ನಿಧಿಯಲ್ಲಿ ಪರಶುರಾಮ ಜಯಂತೀ ಉತ್ಸವ

Upayuktha
ಉಡುಪಿ: ಉಡುಪಿ ಜಿಲ್ಲೆಯ ಅತ್ಯಂತ ಪ್ರಾಚೀನ ತಾಣವಾಗಿರುವ ಕುಂಜಾರುಗಿರಿ ಶ್ರೀ ಪರಶುರಾಮ ದೇವಸ್ಥಾನದಲ್ಲಿ ಪರಶುರಾಮ ಜಯಂತೀ ಉತ್ಸವವು ಅಕ್ಷಯ ತೃತೀಯಾ ಪರ್ವದಿನ ಶುಕ್ರವಾರ ಸರಳವಾಗಿ ನೆರವೇರಿತು. ಅಂದಿನ ಎಲ್ಲ ಧಾರ್ಮಿಕ ವಿಧಿಗಳನ್ನು ಲೋಕದಲ್ಲಿ ಕೊರೊನಾ...
ಜಿಲ್ಲಾ ಸುದ್ದಿಗಳು ನಿಧನ ಸುದ್ದಿ

ಹಿರಿಯ ಲೇಖಕ ಗುಂಡ್ಮಿ ಭಾಸ್ಕರ್ ಮಯ್ಯ ನಿಧನ

Harshitha Harish
ಉಡುಪಿ: ಹಿರಿಯ ಬರಹಗಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಲಿಗ್ರಾಮ ಗುಂಡ್ಮಿಯ ಭಾಸ್ಕರ್ ಮಯ್ಯ ಅವರು ಹೃದಯಾಘಾತದಿಂದಾಗಿ ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು. ಅವರಿಗೆ 70 ವರ್ಷ ವಯಸ್ಸಿನವರಾಗಿದ್ದರು. ಕುಂದಾಪುರದ ಭಂಡಾರ್ಕರ್...
ನಗರ ಸ್ಥಳೀಯ

ಉಡುಪಿ: ಮಂಗಳಮುಖಿಯರಿಗೆ ಆಹಾರ ಕಿಟ್ ವಿತರಣೆ

Upayuktha
ಉಡುಪಿ: ಕೊರೊನಾ ಲಾಕ್ ಡೌನ್ ಪರಿಸ್ಥಿತಿಯಿಂದ ಅಸಹಾಯಕ ಪರಿಸ್ಥಿತಿ ಎದುರಿಸುತ್ತಿದ್ದ ಜಿಲ್ಲೆಯ ಮಂಗಳಮುಖಿಯರು, ತಮ್ಮ ಸಮುದಾಯದವರಿಗೆ ಎದುರಾಗಿರುವ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಅಳಲಿಗೆ ಸ್ಪಂದಿಸಿದ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು, ಹತ್ತು ಸಾವಿರ ಮೌಲ್ಯದ...
ಜಿಲ್ಲಾ ಸುದ್ದಿಗಳು

ಕುಂಜಾಲು ನಿವಾಸಿಯ ಮಾದರಿ ಗೋಸೇವೆ

Upayuktha
13 ವರ್ಷದಿಂದ ಲಾರಿ ಒಣಹುಲ್ಲು ಖರೀದಿಸಿ ಗೋಶಾಲೆಗೆ ಉಡುಪಿ: ಬ್ರಹ್ಮಾವರ ತಾಲೂಕು ವ್ಯಾಪ್ತಿಯ ನೀಲಾವರ ಗ್ರಾಮದ ಕುಂಜಾಲು ನಿವಾಸಿ ರಾಮಚಂದ್ರ ರಾವ್ ಎಂಬವರು ಕಳೆದ ಹದಿಮೂರು ವರ್ಷಗಳಿಂದ ಒಂದು ಲಾರಿ ಲೋಡ್ ಒಣ ಹುಲ್ಲನ್ನು...
ಜಿಲ್ಲಾ ಸುದ್ದಿಗಳು

ಉಡುಪಿ ವಿಧಾನಸಭಾ ಕ್ಷೇತ್ರದ ವಿವಿಧೆಡೆ 113 ಕೋಟಿ ರೂ ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಭರದ ಕಾಮಗಾರಿ

Upayuktha
ಉಡುಪಿ: ವಿಧಾನಸಭಾ ಸದಸ್ಯ, ಜನಪ್ರಿಯ -ಉತ್ಸಾಹಿ ಕ್ರಿಯಾಶೀಲ ಶಾಸಕ ಕೆ ರಘುಪತಿ ಭಟ್ಟರ ಪ್ರಯತ್ನ ವಿಶೇಷದಿಂದಾಗಿ ಸಣ್ಣನೀರಾವರಿ ಇಲಾಖೆಯ ವತಿಯಿಂದ ಕ್ಷೇತ್ರವ್ಯಾಪ್ತಿಯ ಹೇರೂರಿನಲ್ಲಿ ಮಡಿಸಾಲು ಹೊಳೆಗೆ ಮತ್ತು ನೀಲಾವರ ಗ್ರಾಮದ ಎಲ್ಲಂಪಳ್ಳಿಯಲ್ಲಿ ಸೀತಾನದಿಗೆ ಅಡ್ಡಲಾಗಿ...
ಓದುಗರ ವೇದಿಕೆ

ಒತ್ತಾಯ: ಸಂವಿಧಾನ ತಜ್ಞ ಬೆನಗಲ್ ನರಸಿಂಹ ರಾವ್ ಹುಟ್ಟೂರಲ್ಲಿ ಸ್ಮಾರಕ, ಅಧ್ಯಯನ ಕೇಂದ್ರ ಬೇಕು

Upayuktha
ಭಾರತ ಸಂವಿಧಾನ ಅಂದ ತಕ್ಷಣವೇ ನೆನಪಿಗೆ ಬರಲೇ ಬೇಕಾದ ಇನ್ನೊಂದು ಪ್ರಮುಖವಾದ ಹೆಸರು ಬೆನೆಗಲ್ ನರಸಿಂಹ ರಾವ್. ಭಾರತ ಸಂವಿಧಾನ ರೂಪಿಸುವಲ್ಲಿ ಅಂಬೇಡ್ಕರ್‌ ಜತೆ ಸೇರಿ ಪ್ರಮುಖ ಪಾತ್ರ ವಹಿಸಿದವರಲ್ಲಿ ನಮ್ಮ ಊರಿನವರೇ ಆದ...
ನಗರ ಸ್ಥಳೀಯ

ರಾಮಸತ್ರ: ಉಡುಪಿ ಜಿಲ್ಲೆಯ ಮಟ್ಟು ಗ್ರಾಮದಲ್ಲಿ ಚರಿತ್ರೆ ನಿರ್ಮಾಣ

Upayuktha
ಉಡುಪಿ: ಉಡುಪಿ ಜಿಲ್ಲೆಯ ಕಾಪು ಹೋಬಳಿಯಲ್ಲಿರುವ ಮಟ್ಟು ಗ್ರಾಮದಲ್ಲಿ ಈ ಬಾರಿ ರಾಮನವಮೀ ಪವಿತ್ರ ಸಂದರ್ಭದಲ್ಲಿ ಒಂದು ಚರಿತ್ರೆ ನಿರ್ಮಾಣವಾಗಿದೆ. ಉಡುಪಿಯ ಯುಗಪುರುಷರೆಂದೇ ಪ್ರಸಿದ್ಧರೂ ಪ್ರಾತಃ ಸ್ಮರಣೀಯರೂ ಆಗಿರುವ ಶ್ರೀ ವಾದಿರಾಜ ಗುರುಸಾರ್ವಭೌಮರ ವಿಶೇಷ...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಅಂಬೇಡ್ಕರ್‌ ಹೋರಾಟದ ಚಿಂತನೆಗಳು ಸಾರ್ವಕಾಲಿಕ, ಸಾರ್ವತ್ರಿಕ: ಪ್ರೊ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ

Upayuktha
ಉಡುಪಿ: ಶಿಕ್ಷಣ ಒಂದೇ ನಮ್ಮೆಲ್ಲರ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ದಿವ್ಯ ಔಷಧಿ ಎಂದು ಬಲವಾಗಿ ನಂಬಿ ಅದನ್ನೇ ಅಸ್ತ್ರವಾಗಿ ಬಳಸಿಕೊಂಡು ಯಶಸ್ಸು ಸಾಧಿಸಿದ ಜಗತ್ತಿನ ಮಹಾನ್ ನಾಯಕರಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ ಮೊದಲ ಪಂಕ್ತಿಯಲ್ಲಿ ನಿಲ್ಲಬಲ್ಲ...
ಕೃಷಿ ಲೇಖನಗಳು

ಉಡುಪಿ ಕ್ಷೇತ್ರವನ್ನು ಹಡಿಲು ಭೂಮಿ ಮುಕ್ತ ಮಾಡಲು ಟೊಂಕ ಕಟ್ಟಿದ ಕೆ. ರಘುಪತಿ ಭಟ್

Upayuktha
ರಾಜ್ಯ ಶಾಸನಸಭೆಯಲ್ಲಿ ಹೀಗೊಬ್ಬ ಅಪರೂಪದ ಶಾಸಕ ಆತ್ಮನಿರ್ಭರ ಭಾರತದತ್ತ ಉಡುಪಿಯಲ್ಲಿ ದಿಟ್ಟ ಹೆಜ್ಜೆ ಈ ಲೇಖನದ ಹೀರೋ ಉಡುಪಿಯ ಹೆಮ್ಮೆಯ ಶಾಸಕ ಕೆ ರಘುಪತಿ ಭಟ್ಟರ ಬಗ್ಗೆ ಹೇಳುವ ಮೊದಲು ಒಂದು ಸಂದರ್ಭವನ್ನು ಹಂಚಿಕೊಳ್ಬೇಕು...
ನಗರ ಸ್ಥಳೀಯ

ಕೃತಕ ಕಾಲು ವಿತರಣೆ- ನಾಗರಿಕ ಸಮಿತಿಯ ಸಾಮಾಜಿಕ ಸೇವಾಕಾರ್ಯಗಳು ಮಾದರಿ: ಡಾ.ರವೀಂದ್ರನಾಥ್ ಶಾನುಭಾಗ್

Upayuktha
ಉಡುಪಿ: ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಇವರ ಆಯೋಜನೆಯಲ್ಲಿ ದಾನಿಗಳ ಸಹಕಾರದಿಂದ, ಕಾಲು ಕಳೆದುಕೊಂಡಿರುವ ಅಸಹಾಯಕ ವ್ಯಕ್ತಿಗೆ, ಕೃತಕ ಕಾಲು ವಿತರಿಸುವ ಕಾರ್ಯಕ್ರಮವು, ಮಾರುಥಿ ವೀಥಿಕಾ ಇಲ್ಲಿಯ ನಾಗರಿಕ ಸಮಿತಿ ಕಛೇರಿಯ ಆವರಣದಲ್ಲಿ ಶನಿವಾರ...