ಅವಲೋಕನ: ಭಾರತವನ್ನು ನೆನಪಿಸುತ್ತಿರುವ ಅಮೆರಿಕದ ಚುನಾವಣಾ ಪ್ರಚಾರ
ಅಮೆರಿಕದ ಅಧ್ಯಕ್ಷೀಯ ಚುನಾವಣೆ ಸಹ ಭಾಷೆ ಮತ್ತು ವಿಷಯಗಳ ಆಯ್ಕೆಯಲ್ಲಿ ಅತ್ಯಂತ ಕೆಳಮಟ್ಟಕ್ಕೆ ಇಳಿಯುತ್ತಿರುವುದು ನಿಜಕ್ಕೂ ಕಳವಳಕಾರಿ. ಹಿಂದೆಯೂ ಕೆಲವೊಮ್ಮೆ ಹೀಗೆ ನಡೆದಿರಬಹುದು. ಆದರೆ ವಿಶ್ವದ ದೊಡ್ಡಣ್ಣ, ನಾಗರಿಕ ಪ್ರಜ್ಞೆಯ ಮತದಾರರನ್ನು ಹೊಂದಿರುವ ಅಮೆರಿಕದಲ್ಲಿ...