Vidyagama programme

ರಾಜ್ಯ ಶಿಕ್ಷಣ

ವಿದ್ಯಾಗಮ ಕಾರ್ಯ ಕ್ರಮ ತಾತ್ಕಾಲಿಕ ಸ್ಥಗಿತ- ಶಿಕ್ಷಣ ಸಚಿವ ಸುರೇಶ್ ಕುಮಾರ್

Harshitha Harish
ಬೆಂಗಳೂರು: ಈಗಾಗಲೇ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್-19 ಸೋಂಕು ಈ ಕಾರಣದಿಂದ  ಇನ್ನೂ ಶಾಲೆಗಳು ಆರಂಭವಾಗದಿರಲು ಕಾರಣ, ಇದೀಗ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ, ಆನ್ ಲೈನ್ ತರಗತಿಗಳು ಹಳ್ಳಿಗಳ ವಿದ್ಯಾರ್ಥಿಗಳಿಗೂ ದೊರಕುವುದಿಲ್ಲ ಎಂಬ ಕಾರಣದಿಂದ...