Weather forecast

ಪ್ರಮುಖ ಹವಾಮಾನ- ಭೂವಿಜ್ಞಾನ

ಅರಬೀ ಸಮುದ್ರದಲ್ಲಿ ತೀವ್ರ ವಾಯುಭಾರ ಕುಸಿತ, ಮುಂದಿನ 24 ಗಂಟೆಗಳಲ್ಲಿ ಚಂಡಮಾರುತ

Upayuktha
ಹೊಸದಿಲ್ಲಿ: ಅರಬೀ ಸಮುದ್ರದ ಪೂರ್ವ ಮಧ್ಯ ಭಾಗ ಮತ್ತು ಆಗ್ನೇಯ ಭಾಗದಲ್ಲಿ ಹುಟ್ಟಿಕೊಂಡಿರುವ ವಾಯುಭಾರ ಕುಸಿತವು ಜಖೆದ 6 ಗಂಟೆಗಳಿಂದ ಗಂಟೆಗೆ 13 ಕಿ.ಮೀ ವೇಗದಲ್ಲಿ ಉತ್ತರ- ವಾಯುವ್ಯ ಭಾಗದತ್ತ ಚಲಿಸುತ್ತಿದೆ ಎಂದು ಭಾರತೀಯ...
ಪ್ರಮುಖ ಹವಾಮಾನ- ಭೂವಿಜ್ಞಾನ

ಕೇರಳ ಪ್ರವೇಶಿಸಿದ ಮುಂಗಾರು; ದೇಶದಲ್ಲಿ ಈ ವರ್ಷ ಸಾಮಾನ್ಯ ಮಳೆ ನಿರೀಕ್ಷೆ

Upayuktha
ಹೊಸದಿಲ್ಲಿ: ನೈಋತ್ಯ ಮುಂಗಾರು ಸೋಮವಾರ ಕೇರಳ ಪ್ರವೇಶಿಸಿದ್ದು, ರಾಜ್ಯ ಹಾಗೂ ಕರ್ನಾಟಕ ಕರಾವಳಿಯಲ್ಲಿ ಆಗಾಗ್ಗೆ ವ್ಯಾಪಕ ಮಳೆಯಾಗುತ್ತಿದೆ. ಈ ಮಳೆಗಾಲದಲ್ಲಿ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ ಮತ್ತು ದಿಲ್ಲಿ ಸೇರಿದಂತೆ ಉತ್ತರ ಭಾರತದಲ್ಲಿ ಸಾಮಾನ್ಯಕ್ಕಿಂತ...
ಜಿಲ್ಲಾ ಸುದ್ದಿಗಳು ಹವಾಮಾನ- ಭೂವಿಜ್ಞಾನ

ಉಡುಪಿ ಜಿಲ್ಲೆಯಲ್ಲಿ ಮೂರು ದಿನ ಭಾರೀ ಮಳೆ: ಸಾರ್ವಜನಿಕರಿಗೆ ಸೂಚನೆ

Upayuktha
ಉಡುಪಿ: ಭಾರತೀಯ ಹವಾಮಾನ ಇಲಾಖೆ / ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಬೆಂಗಳೂರು ಇವರ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮೇ 31 ರಿಂದ ಮುಂದಿನ ಮೂರು ದಿನಗಳ ಕಾಲ ಹೆಚ್ಚಿನ...
ದೇಶ-ವಿದೇಶ

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಗಳಲ್ಲಿ ಪಿಓಕೆ ನಗರಗಳ ಸೇರ್ಪಡೆ: ಬದಲಾಗ್ತಿದೆ ‘ಹವಾಮಾನ’

Upayuktha
ಭಾರತದ ಅವಿಭಾಜ್ಯ ಅಂಗವಾಗಿರುವ ಪಿಓಕೆಯಲ್ಲಿ ಚುನಾವಣೆ ನಡೆಸಲು ಹೊರಟ ಪಾಕ್‌ಗೆ ಸಂದೇಶ? ಶ್ರೀನಗರ: ಭಾರತೀಯ ಹವಾಮಾನ ಇಲಾಖೆಯ ಪ್ರಾದೇಶಿಕ ಕಚೇರಿ ತನ್ನ ಹವಾಮಾನ ಮುನ್ಸೂಚನೆ ಬುಲೆಟಿನ್‌ಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಪ್ರದೇಶಗಳ ಮಾಹಿತಿಯನ್ನೂ ನೀಡಲಾರಂಭಿಸಿದೆ....
ಪ್ರಮುಖ ಸ್ಥಳೀಯ

ಕರಾವಳಿ, ಮೈಸೂರಿನ ಹಲವೆಡೆ ಬೆಳಗಿನ ಜಾವ ಸುರಿದ ಮಳೆ

Upayuktha
ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಮೈಸೂರು ಜಿಲ್ಲೆಯ ಹಲವೆಡೆ ಭಾನುವಾರ ರಾತ್ರಿ ಮತ್ತು ಸೋಮವಾರ ಬೆಳಗಿನ ಜಾವ ಉತ್ತಮ ಮಳೆಯಾಗಿದೆ. ಈಗಲೂ ಮೋಡ ಕವಿದ ವಾತಾವರಣವಿದ್ದು, ಯಾವುದೇ ಹೊತ್ತಿಗೆ ಮತ್ತೆ ಮಳೆ ಸುರಿಯಬಹುದೆಂಬ...
ದೇಶ-ವಿದೇಶ ಪ್ರಮುಖ

ಮಹಾಮಳೆ: ಪುಣೆಯಲ್ಲಿ 19ಕ್ಕೂ ಹೆಚ್ಚು ಮಂದಿ ಸಾವು

Upayuktha
ಪುಣೆ: ಮಹಾರಾಷ್ಟ್ರದ ಪುಣೆ, ಜಲಗಾಂವ್ ಮತ್ತು ನಾಸಿಕ್‌ಗಳಲ್ಲಿ ಬುಧವಾರ ತಡರಾತ್ರಿ ಸುರಿದ ಭಾರೀ ಮಳೆಯ ಪರಿಣಾಮ ನಾನಾ ಘಟನೆಗಳಲ್ಲಿ 19 ಮಂದಿ ಮೃತಪಟ್ಟಿದ್ದು, ಇತರ 11 ಮಂದಿ ನಾಪತ್ತೆಯಾಗಿದ್ದಾರೆ ಎಂದು ಪುಣೆಯಲ್ಲಿಂದು ಅಧಿಕಾರಿಗಳು ತಿಳಿಸಿದ್ದಾರೆ....
ದೇಶ-ವಿದೇಶ ಪ್ರಮುಖ

ಈ ವರ್ಷದ ಆಗಸ್ಟ್‌ನಲ್ಲಿ 5 ವರ್ಷಗಳಲ್ಲೇ ಅತ್ಯಧಿಕ ಮಳೆ

Upayuktha
ಪುಣೆ: ಕಳೆದ 5 ವರ್ಷಗಳ ಮುಂಗಾರು ಋತುವಿನಲ್ಲೇ ಈ ಬಾರಿ ಆಗಸ್ಟ್‌ ತಿಂಗಳ ಮೊದಲ 18 ದಿನಗಳಲ್ಲಿ ಅತ್ಯಧಿಕ ಹಾಗೂ ಭಾರೀ ಮಳೆಯಾದ 1,204 ಘಟನೆಗಳು ದಾಖಲಾಗಿವೆ. 2018ರ ಆಗಸ್ಟ್‌ನಲ್ಲಿ ದಾಖಲಾದ ಸಂಖ್ಯೆಗಿಂತ ಇದು...
ಪ್ರಮುಖ ರಾಜ್ಯ

ಮುಂದಿನ 24 ಗಂಟೆಗಳಲ್ಲಿ ಕರಾವಳಿಯಲ್ಲಿ ಭಾರೀ ಮಳೆ

Upayuktha
ಮಂಗಳೂರು: ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಪ್ರದೇಶದ ಕೆಲವೆಡೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ...
ಪ್ರಮುಖ ರಾಜ್ಯ

ಮಹಾಮಳೆ: ಕೊಡಗು, ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ರೆಡ್ ಅಲರ್ಟ್

Upayuktha
ಮಂಗಳೂರು: ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕರಾವಳಿಯ ಎಲ್ಲ ಜಿಲ್ಲೆಗಳಲ್ಲಿ ಆ.15 ಕ್ಕೆ ರೆಡ್ ಅಲರ್ಟ್ ಅನ್ನು ಹವಾಮಾನ ಇಲಾಖೆ ಘೋಷಿಸಿದೆ. ಪ್ರವಾಹ ಇಳಿದು ಈಗಷ್ಟೇ ಸಹಜ ಸ್ಥಿತಿಗೆ ಮರಳುತ್ತಿರುವ ಕೊಡಗಿನಲ್ಲಿ ಬುಧವಾರದಿಂದ (ಆ.14)...