Webinar

ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಎಸ್‌ಡಿಎಂಸಿ ಉಜಿರೆ: ಜ.22ರಿಂದ ಮೂಲ ವಿಜ್ಞಾನಗಳ ಕುರಿತು ಜಾಲಗೋಷ್ಠಿ ಸರಣಿ

Upayuktha
ಉಜಿರೆ: ಉಜಿರೆಯ ಎಸ್.ಡಿ.ಎಂ ಕಾಲೇಜು ಹಾಗೂ ಮಂಗಳೂರಿನ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಜನವರಿ 22ರಿಂದ ಫೆಬ್ರವರಿ 4ರವರೆಗೆ ಮೂಲ ವಿಜ್ಞಾನಗಳ ಕುರಿತ ವೆಬಿನಾರ್ ಸರಣಿ ಕಾರ್ಯಕ್ರಮ ನಡೆಯಲಿದೆ. ವೆಬಿನಾರ್ ಸರಣಿಯು ಆನ್ಲೈನ್...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಜ.14: ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಜಾಲಗೋಷ್ಠಿ, ಮಕರ ಸಂಕ್ರಾಂತಿ ವಿಶೇಷ

Upayuktha
‘ಆಧುನಿಕ ವಿಜ್ಞಾನ, ಜ್ಯೋತಿರ್ವಿಜ್ಞಾನಗಳಲ್ಲಿ ಭಾರತೀಯ ಕಾಲಗಣನೆ’ ವಿಷಯದ ಪ್ರಸ್ತುತಿ ಪುತ್ತೂರು: ಇಲ್ಲಿನ ಬಪ್ಪಳಿಗೆಯಲ್ಲಿರುವ ಅಂಬಿಕಾ ಪದವಿ ಮಹಾವಿದ್ಯಾಲಯದ ತತ್ವಶಾಸ್ತ್ರ, ಸಂಸ್ಕøತ ವಿಭಾಗಗಳು ಹಾಗೂ ಉತ್ತರ ಕನ್ನಡ ಜಿಲ್ಲೆಯ ಉಮ್ಮಚಗಿಯಲ್ಲಿನ ಶ್ರೀ ಶ್ರೀಮಾತಾ ಸಂಸ್ಕøತ ಮಹಾಪಾಠಶಾಲಾ...
ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಆಳ್ವಾಸ್‌ನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ವೆಬಿನಾರ್

Upayuktha
ಮೂಡುಬಿದಿರೆ: ಪ್ರಾಚೀನ ಕಾಲದಿಂದಲೂ ಭಾರತ ಶೈಕ್ಷಣಿಕ ರಂಗದಲ್ಲಿ ಸಾರ್ವಭೌಮತ್ವ ಸ್ಥಾಪಿಸಿದ್ದು, ಪ್ರಸ್ತುತ ಜಗತ್ತಿಗೆ ತಕ್ಕಂತೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಮರು ವಿನ್ಯಾಸಗೊಳಿಸುವ ಅವಶ್ಯಕತೆ ಇದೆ. ಇದಕ್ಕಾಗಿ ನಮ್ಮ ಸಾಂಪ್ರದಾಯಿಕ ವಿದ್ಯಾ ತತ್ವಗಳನ್ನು ತಳಹದಿಯಾಗಿಸಿ ಸಮಗ್ರ...
ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಪುಂಜಾಲಕಟ್ಟೆ: ನ.1ರಂದು ‘ಕನ್ನಡದೊಲವು’ ರಾಜ್ಯ ಮಟ್ಟದ ಜಾಲ ಗೋಷ್ಠಿ

Upayuktha
ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇದರ ಕನ್ನಡ ವಿಭಾಗ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಇದರ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ‘ಕನ್ನಡದೊಲವು’ ರಾಜ್ಯಮಟ್ಟದ ಜಾಲ ಗೋಷ್ಠಿ ಆಯೋಜಿಸಲಾಗಿದೆ. ನವೆಂಬರ್ 1ರಂದು...
ಕಲೆ-ಸಾಹಿತ್ಯ ಲೇಖನಗಳು

ಹೊಸಪದ: WEBINAR = ಜಾಲಗೋಷ್ಠಿ ಏಕಾಗಬಾರದು…?

Upayuktha
ಇತ್ತೀಚೆಗೆ ಬಳಕೆ ಹೆಚ್ಚಿರುವ ವೆಬಿನಾರ್ ಪದಕ್ಕೆ ಕನ್ನಡದಲ್ಲಿ ಸಂವಾದಿ ಪದ ಬೇಕೆಂದು ಅನಿಸುತ್ತಿದೆ. ಪಾನಗೋಷ್ಠಿ ಪದವನ್ನು ಟಂಕಿಸಿದಂತೆ, ಸದೃಶರೂಪ ವಿಧಾನದಲ್ಲಿ ಜಾಲಗೋಷ್ಠಿ ಪದವನ್ನು ಸೃಷ್ಟಿಸಬಹುದು. ಪದ ಸಂಕ್ಷಿಪ್ತವಾದಷ್ಟೂ ಬಳಕೆ ಹೆಚ್ಚುತ್ತದೆ. ಯಾವ ಜಾಲ, ಯಾವ...
ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಸಂಶೋಧನೆಗಳು ಸಮಾಜಮುಖಿಯಾಗಿರಬೇಕು: ಪ್ರೊ.ಶ್ರೀಪತಿ ಕಲ್ಲೂರಾಯ

Upayuktha
ಉತ್ಕೃಷ್ಟ ಸಂಶೋಧನೆಯಿಂದ ಉನ್ನತ ಶಿಕ್ಷಣದಲ್ಲಿ ಕ್ರಾಂತಿ ಸಾಧ್ಯ ಉಜಿರೆ: ಸಂಶೋಧನೆಗಳು ಸಮಾಜಮುಖಿಯಾಗಿರಬೇಕು ಹಾಗೂ ವೈಜ್ಞಾನಿಕ ವಿಧಾನಗಳ ಮೂಲಕ ಕೈಗೊಳ್ಳುವ ಸಂಶೋಧನೆಗಳಿಂದ ಉನ್ನತ ಶಿಕ್ಷಣದಲ್ಲಿ ಪ್ರಗತಿ ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಆರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ತೆಂಕನಿಡಿಯೂರು ಕಾಲೇಜಿನಲ್ಲಿ ಆಧುನಿಕ ಮೈಸೂರು ಕುರಿತ ರಾಜ್ಯ ಮಟ್ಟದ ವೆಬಿನಾರ್

Upayuktha
ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇಲ್ಲಿನ ಆಂತರಿಕ ಗುಣಮಟ್ಟ ಕೋಶ ಮತ್ತು ಇತಿಹಾಸ ಸ್ನಾತಕೋತ್ತರ ಅಧ್ಯಯನ ವಿಭಾಗದ ಆಶ್ರಯದಲ್ಲಿ ಸೆ.6ರಂದು “ಆಧುನಿಕ ಮೈಸೂರು ಎಂದು...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಉಡುಪಿ: ತೆಂಕನಿಡಿಯೂರು ಕಾಲೇಜಿನಲ್ಲಿ ಇತಿಹಾಸ ಅಧ್ಯಯನ ಕುರಿತ ವೆಬಿನಾರ್ ಸೆ. 13ಕ್ಕೆ

Upayuktha
ಉಡುಪಿ: ತೆಂಕನಿಡಿಯೂರಿನ ಸಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಸ್ನಾತಕೋತ್ತರ ಅಧ್ಯಯನ ವಿಭಾಗವು (ಐಕ್ಯೂಎಸಿ) ಆಂತರಿಕ ಗುಣಮಟ್ಟ ಖಾತರಿ ಘಟಕದ ಸಹಯೋಗದಲ್ಲಿ ಸೆಪ್ಟೆಂಬರ್ 13ರಂದು ‘ಎ ಕ್ರಿಟಿಕ್ ಆನ್ ಸಬಾಲ್ಟರ್ನ್‌ ಸ್ಟಡೀಸ್’ (ಸಬಾಲ್ಟ್ರನ್ ಅಧ್ಯಯನದ...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

‘ಘನವಸ್ತುಗಳ ಭೌತಶಾಸ್ತ್ರೀಯ ಗುಣಗಳು’ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ವಿಚಾರಸಂಕಿರಣ

Upayuktha
ನಾಲ್ಕನೆಯ ಕೈಗಾರಿಕಾ ಕ್ರಾಂತಿ ಬೆಳಕನ್ನು ಅವಲಂಬಿಸಿದೆ: ಪ್ರೊಫೆಸರ್ ಚೆನ್ನಪತಿ ಜಗದೀಶ್ ಮೂರನೆಯ ವಿಶ್ವಯುದ್ಧ ನೀರಿನ ಹಂಚಿಕೆಯ ಮೇಲೆ: ಪ್ರೊ. ಅರುಣ್ ಇಸ್ಲೂರ್ ವಿಜ್ಞಾನದ ವಿವಿಧ ವಿಭಾಗಗಳನ್ನು ಪ್ರತ್ಯೇಕಿಸುವ ಕಾಲ ಮುಗಿದು ಹೋಗಿದೆ:  ಪ್ರೊಫೆಸರ್ ಪ್ರಕಾಶ್...
ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

‘ಸಸ್ಯಶಾಸ್ತ್ರ ಸಂಶೋಧನೆಯಿಂದ ಮನುಕುಲದ ಪ್ರಗತಿ’

Upayuktha
ಉಜಿರೆ: ಸಸ್ಯಶಾಸ್ತ್ರ ವಲಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಮಹತ್ವದ ಸಂಶೋಧನೆಗಳು ಮಾನವ ಕುಲದ ಅಭಿವೃದ್ಧಿಗೆ ನೆರವಾಗಲಿವೆ ಎಂದು ಬೆಂಗಳೂರಿನ ಆಟ್ರಿಮೆಡ್ ಔಷಧೀಯ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಡಾ. ಹೃಷಿಕೇಷ ದಾಮ್ಲೆ ಹೇಳಿದರು....