win

ಕ್ರಿಕೆಟ್ ಕ್ರೀಡೆ ಪ್ರಮುಖ

ಐಪಿಎಲ್ 2020: ಗೆದ್ದು ಪ್ಲೇ ಆಫ್ ಪ್ರವೇಶಿಸಿದ ಸನ್‌ರೈಸರ್ಸ್ ಹೈದರಾಬಾದ್, ನಿರಾಸೆಗೊಂಡ ಕೋಲ್ಕತಾ

Upayuktha News Network
ಅಬುಧಾಬಿ: ನಿರ್ಣಾಯಕ ಪಂದ್ಯದಲ್ಲಿ ಆಲ್‌ರೌಂಡ್ ಆಟ ಪ್ರದರ್ಶಿಸುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ಮುಂಬೈ ಇಂಡಿಯನ್ಸ್ ಅನ್ನು ಸೋಲಿಸಿದ್ದಷ್ಟೇ ಅಲ್ಲ, ಮೂರನೇ ಸ್ಥಾನಿಯಾಗಿ ಪ್ಲೇ ಆಫ್ ಪ್ರವೇಶಿಸಿತು. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ರಾತ್ರಿ ನಡೆದ...
ಕ್ರಿಕೆಟ್ ಕ್ರೀಡೆ

ಐಪಿಎಲ್ 2020: ಮುಂಬೈನಿಂದ ಶ್ರೇಷ್ಠ ಆಟ, ಡೆಲ್ಲಿಗೆ ಪೀಕಲಾಟ

Upayuktha News Network
ಅಬುಧಾಬಿ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಶ್ರೇಷ್ಠ ಪ್ರದರ್ಶನ ನೀಡಿ, ಡೆಲ್ಲಿ ಕ್ಯಾಪಿಟಲ್ಸ್‌ಗೆ ಶಾಕ್ ನೀಡಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ಸಂಜೆ ನಡೆದ ಅಲ್ಪ ಮೊತ್ತದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್...
ಕ್ರಿಕೆಟ್ ಕ್ರೀಡೆ ಪ್ರಮುಖ

ಐಪಿಎಲ್ 2020: ಹೈದರಾಬಾದ್ ಬೌಲರ್‌ಗಳ ಕಮಾಲ್, ಬೆಂಗಳೂರು ಧೂಳೀಪಟ

Upayuktha News Network
ಅಬುಧಾಬಿ: ಸನ್‌ರೈಸರ್ಸ್ ಹೈದರಾಬಾದ್ ಹುಡುಗರ ಮಾರಕ ಬೌಲಿಂಗ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತತ್ತರಗೊಂಡಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ಸಂಜೆ ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ ಬೆಂಗಳೂರು ಯಾವುದೇ ಹಂತದಲ್ಲೂ ಹೋರಾಟದ ಕೆಚ್ಚೇ ತೋರಲಿಲ್ಲ. ಸನ್‌ರೈಸರ್ಸ್...
ಕ್ರಿಕೆಟ್ ಕ್ರೀಡೆ ಪ್ರಮುಖ

ಐಪಿಎಲ್ 2020: ಪಂಜಾಬ್‌ನ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ರಾಜಸ್ಥಾನ

Upayuktha News Network
ರಾಜಸ್ಥಾನದ ಸಾಂಘಿಕ ಹೋರಾಟದೆದುರು ವ್ಯರ್ಥವಾದ ಗೇಲ್ ಸಿಡಿಲಬ್ಬರ ಅಬುಧಾಬಿ: ರಾಜಸ್ಥಾನದ ಸಾಂಘಿಕ ಹೋರಾಟದ ಎದುರು ಕ್ರಿಸ್ ಗೇಲ್ ಅವರ ಸಿಡಿಲಬ್ಬರ ವ್ಯರ್ಥವಾಯಿತು. ಅಬುಧಾಬಿಯ ಶೇಖ್ ಝಯೇದ್ ಸ್ಟೇಡಿಯಂನಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಕಿಂಗ್ಸ್...
ಕ್ರಿಕೆಟ್ ಕ್ರೀಡೆ ಪ್ರಮುಖ

ಐಪಿಎಲ್ 2020: ಕೋಲ್ಕತಾ ವಿರುದ್ಧ ಚೆನ್ನೈ ರೋಚಕ ಜಯ, ನೈಟ್‌ರೈಡರ್ಸ್‌ಗೆ ಮುಂದಿದೆ ಮುಳ್ಳಿನ ಹಾದಿ

Upayuktha News Network
ಅಬುಧಾಬಿ: ರೋಚಕ ಪಂದ್ಯದ ಕೊನೆಯ ಎರಡು ಎಸೆತಗಳಲ್ಲಿ ರವೀಂದ್ರ ಜಡೇಜಾ ಸತತ ಸಿಕ್ಸರ್ ಬಾರಿಸುವ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಜಯ ಸಾಧಿಸಿತು. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ...
ಕ್ರಿಕೆಟ್ ಕ್ರೀಡೆ ಪ್ರಮುಖ

ಐಪಿಎಲ್ 2020: ಬೆಂಗಳೂರನ್ನು ಸೋಲಿಸಿ ಪ್ಲೇ ಆಫ್ ಸ್ಥಾನ ಗಟ್ಟಿಗೊಳಿಸಿದ ಮುಂಬೈ

Upayuktha News Network
ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಐದು ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಸ್ಥಾನವನ್ನು ಗಟ್ಟಿಗೊಳಿಸಿದೆ. ಅಬುಧಾಬಿಯ ಶೇಖ್ ಝಯೇದ್ ಸ್ಟೇಡಿಯಂನಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ...
ಕ್ರಿಕೆಟ್ ಕ್ರೀಡೆ ಪ್ರಮುಖ

ಐಪಿಎಲ್ 2020: ಚೆನ್ನೈಗೆ ಮತ್ತೆ ಹೀನಾಯ ಸೋಲು, ಟೂರ್ನಿಯಿಂದ ಔಟ್ ಆಗುವ ಭೀತಿ

Upayuktha News Network
ಅಬುಧಾಬಿ: ಈ ಹಿಂದೆ ಚಾಂಪಿಯನ್ ಆಗಿ ಮೆರೆದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಲೀಗ್ ಹಂತದಲ್ಲೇ ಟೂರ್ನಿಯಿಂದಲೇ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಮತ್ತೊಮ್ಮೆ ಕಳಪೆ ಆಟವಾಡಿ ಟೂರ್ನಿಯ ಅತ್ಯಂತ ಕನಿಷ್ಠ ಮೊತ್ತ ದಾಖಲಿಸಿದ...
ಕ್ರಿಕೆಟ್ ಕ್ರೀಡೆ

ಐಪಿಎಲ್ 2020: ಡಬಲ್ ಸೂಪರ್ ಓವರ್ ಧಮಾಕಾದಲ್ಲಿ ಗೆದ್ದ ಪಂಜಾಬ್

Upayuktha News Network
ಅಬುಧಾಬಿ: ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ನಡೆದ ಅವಳಿ ಸೂಪರ್ ಓವರ್ ಆಟದಲ್ಲಿ ಕಿಂಗ್ಸ್ XI ಪಂಜಾಬ್ ತಂಡವು ರೋಚಕ ಜಯ ಸಾಧಿಸಿದೆ. ಭಾನುವಾರ ರಾತ್ರಿ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯ.ದಲ್ಲಿ...
Others ಕ್ರಿಕೆಟ್ ಕ್ರೀಡೆ ಪ್ರಮುಖ

ಐಪಿಎಲ್ 2020: ಫೆರ್ಗುಸನ್ ಬೆಂಕಿಯ ಚೆಂಡಿಗೆ ಬೆದರಿದ ಸನ್‌ರೈಸರ್ಸ್

Upayuktha News Network
ಅಬುಧಾಬಿ: ಲಾಕಿ ಫೆರ್ಗುಸನ್‌ ಅವರ ಬೆಂಕಿಯ ಚೆಂಡಿನ ದಾಳಿಗೆ ಸನ್‌ರೈಸರ್ಸ್ ಹೈದರಾಬಾದ್ ಬೆದರಿ ಹೋಗಿದೆ. ಅಬುಧಾಬಿಯ ಶೇಖ್ ಝಯೇದ್ ಸ್ಟೇಡಿಯಂನಲ್ಲಿ ಭಾನುವಾರ ಸಂಜೆ ನಡೆದ ರೋಚಕ ಹಣಾಹಣಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ಹಾಗೂ ಸನ್...
ಕ್ರಿಕೆಟ್ ಕ್ರೀಡೆ ಪ್ರಮುಖ

ಐಪಿಎಲ್ 2020: ಶಿಖರ್ ಧವನ್ ಶತಕದಾಟ, ಚೆನ್ನೈಗೆ ಸೋಲಿನ ಕಾಟ

Upayuktha News Network
ಅಬುಧಾಬಿ: ಶಿಖರ್ ಧವನ್ ಅವರ ಭರ್ಜರಿ ಶತಕದ ನೆರವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ...