yakshagana

ಕಲೆ ಸಂಸ್ಕೃತಿ ನಗರ ಸ್ಥಳೀಯ

ಅಷ್ಟಭುಜೆ ದೇವಿಯಾಗಿ ಮತ್ತೆ ರಂಗಸ್ಥಳವೇರಿದ ಜಿತೇಂದ್ರ ಕುಂದೇಶ್ವರ

Upayuktha
ಮಂಗಳೂರು: ಪತ್ರಕರ್ತ, ನಾಟಕ ಹಾಗೂ ಯಕ್ಷಗಾನ ಕಲಾವಿದರಾಗಿರುವ ಜಿತೇಂದ್ರ ಕುಂದೇಶ್ವರ 4 ವರ್ಷಗಳ ಅಂತರದ ಬಳಿಕ ಮತ್ತೆ ಬಣ್ಣಹಚ್ಚಿದ್ದು, ಅಷ್ಟಭುಜೆ ದೇವಿಯಾಗಿ ರಂಗಸ್ಥಳದಲ್ಲಿ ಕಾಣಿಸಿಕೊಂಡಿದ್ದಾರೆ. ನವರಾತ್ರಿ ಪುಣ್ಯ ಕಾಲದಲ್ಲಿ ಉಡುಪಿ ಪುತ್ತೂರಿನ ದುರ್ಗಾಪರಮೇಶ್ವರಿ ದೇವಸ್ಥಾನ...
ಸಾಧಕರಿಗೆ ನಮನ

ಸಾಧಕರಿಗೆ ನಮನ: ರಂಗನಿಷ್ಠ, ಯಕ್ಷ ಕಿರೀಟಿ ಸುಬ್ರಾಯ ಹೊಳ್ಳ ಕಾಸರಗೋಡು

Upayuktha
ಸುಬ್ರಾಯ ಹೊಳ್ಳ ಕಾಸರಗೋಡು ಅವರು ಸತತ ಸಾಧನೆ, ಅರ್ಹತೆಯನ್ನು ಹೊಂದಿ ಹಂತ ಹಂತವಾಗಿ ಬೆಳದು ಬಂದವರು. ನೀರಾಳ ನಾರಾಯಣ ಹೊಳ್ಳ ಹಾಗೂ ಪದ್ಮಾವತಿ ಹೊಳ್ಳರ ಮಗನಾಗಿ 17.12.1965 ರಂದು ಕಾಸರಗೋಡಿನಲ್ಲಿ ಜನಿಸಿದರು. ಸಿರಿಬಾಗಿಲು ಸಮೀಪ...
ಕಲೆ ಸಂಸ್ಕೃತಿ ಜಿಲ್ಲಾ ಸುದ್ದಿಗಳು

ಭಾಗವತ ಪಟ್ಲ ಸತೀಶ್ ಶೆಟ್ಟರ ಸಾರಥ್ಯದಲ್ಲಿ ಪಾವಂಜೆ ಮೇಳ

Upayuktha
ಮಂಗಳೂರು: ತೆಂಕುತಿಟ್ಟು ಯಕ್ಷಗಾನದ ಮೇರು ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರು ಪ್ರಧಾನ ಕಲಾವಿದರಾಗಿರುವ ಪಾವಂಜೆ ಮೇಳ ಆರಂಭದ ಕುರಿತು ಊಹಾಪೋಹಗಳಿಗೆ ತೆರೆಬಿದ್ದಿದೆ. ನವೆಂಬರ್ ತಿಂಗಳು 27ರಿಂದ ಪಾವಂಜೆ ಜ್ಞಾನಶಕ್ತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ...
ನಿಧನ ಸುದ್ದಿ ಪ್ರಮುಖ

ಯಕ್ಷಗಾನದ ಮದ್ದಳೆ ಮಾಂತ್ರಿಕ ಹಿರಿಯಡ್ಕ ಗೋಪಾಲ ರಾವ್‌ ನಿಧನ

Upayuktha
  ಉಡುಪಿ: ಯಕ್ಷಗಾನ ರಂಗದ ಹಿರಿಯರಾದ, ಮದ್ದಲೆಯ ಮಾಂತ್ರಿಕ ಹಿರಿಯಡ್ಕ ಗೋಪಾಲ್ ರಾವ್ (101 ವರ್ಷ) ಇಂದು ರಾತ್ರಿ 8:30ರ ವೇಳೆಗೆ ನಿಧನರಾದರು. ಅವರ ಅಂತ್ಯ ಸಂಸ್ಕಾರ ನಾಳೆ ನಡೆಯಲಿದೆ ಎಂದು ಕುಟುಂಬ ಮೂಲಗಳು...
ಕಲೆ ಸಂಸ್ಕೃತಿ ನಗರ ಸ್ಥಳೀಯ

ಅ.17-26: ‘ನಮ್ಮಕುಡ್ಲ’ದಲ್ಲಿ ದಶ ದಿನಗಳ ‘ದೇವೀ ಮಹಾತ್ಮೆ’ ಯಕ್ಷ ಕಾವ್ಯ ಕಥನ

Upayuktha
ಮಂಗಳೂರು: ಕೋವಿಡ್ ಸಂಕಷ್ಟದ ಆತಂಕಗಳ ನಡುವೆ ನವರಾತ್ರಿ ಹಬ್ಬದ ಸಂಭ್ರಮ ಮಸುಕಾಗಬಾರದು ಎಂಬ ಕಾರಣಕ್ಕೆ ಮಂಗಳೂರಿನ ‘ನಮ್ಮ ಕುಡ್ಲ’ ಸುದ್ದಿವಾಹಿನಿ ಸಂಸ್ಥೆ ನಿರಂತರ ಹತ್ತುದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಸಜ್ಜಾಗಿದೆ. ಅಕ್ಟೋಬರ್ 17ರಿಂದ...
ಕಲೆ ಸಂಸ್ಕೃತಿ ಪ್ರತಿಭೆ-ಪರಿಚಯ

ಕಲಾವಿದರ ಪರಿಚಯ: ಯಕ್ಷಗಾನದ ಸರ್ವ ಸಮರ್ಥ ವೇಷಧಾರಿ ಬೆಳ್ಳಾರೆ ಮಂಜುನಾಥ್ ಭಟ್

Upayuktha
ತೆಂಕುತಿಟ್ಟು ಯಕ್ಷಗಾನ ರಂಗವು ಅನೇಕ ಮಹಾನ್ ಕಲಾವಿದರನ್ನು ಯಕ್ಷಗಾನ ರಂಗಕ್ಕೆ ನೀಡಿದೆ. ಇಂತಹ ಕಲಾವಿದರ ಸಾಲಿನಲ್ಲಿ ನಾವು ಇವತ್ತು ಪರಿಚಯ ಮಾಡುವ ಕಲಾವಿದರು ಯಕ್ಷಗಾನದ ಸರ್ವ ಸಮರ್ಥ ವೇಷಧಾರಿ ಶ್ರೀಯುತ ಬೆಳ್ಳಾರೆ ಮಂಜುನಾಥ್ ಭಟ್....
ಪ್ರತಿಭೆ-ಪರಿಚಯ

ಪ್ರತಿಭೆ-ಪರಿಚಯ: ಯಕ್ಷಗಾನ ಕ್ಷೇತ್ರದಲ್ಲಿ ಛಾಪು ಮೂಡಿಸುತ್ತಿರುವ ಚಿತ್ತರಂಜನ್

Upayuktha
ಕರಾವಳಿ ಕರ್ನಾಟಕದ ಜಾನಪದ ಕಲೆ ಯಕ್ಷಗಾನ. ಕಲಾವಿದರ ಅರ್ಥಗರ್ಭಿತ ಮಾತು, ಭಾಗವತರ ಸಿರಿ ಕಂಠದ ಗಾನ- ಗಾಯನ, ಚೆಂಡೆ- ಮದ್ದಳೆಗಳ ಶಬ್ದ ಕೇಳಿಸುತ್ತಿದ್ದರೆ ಮೈಮನ ನಿಮಿರುವುದು. ಹೆಜ್ಜೆಯ ಸದ್ದಿಗೆ ಕಿವಿಗುಳಿಂಪಾಗುವವು, ಹಾಕುವ ದಿಗಿಣಗಳು ಕನ್ಮಣಗಳಿಗೆ...
ಕಲೆ ಸಂಸ್ಕೃತಿ ಜಿಲ್ಲಾ ಸುದ್ದಿಗಳು ಪ್ರಮುಖ

ಯಕ್ಷಗಾನಕ್ಕೆ ಸಿಕ್ತು ಗ್ರೀನ್ ಸಿಗ್ನಲ್- ನವೆಂಬರ್ ಅಂತ್ಯಕ್ಕೆ ಜಿಲ್ಲೆಯಾದ್ಯಂತ ಮೇಳಗಳ ತಿರುಗಾಟ ಪ್ರಾರಂಭ

Upayuktha
ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಕಟಣೆ ಮಂಗಳೂರು: ಯಕ್ಷಗಾನ ಕಲಾವಿದರು ವೃತ್ತಿಯನ್ನು ಕಳೆದುಕೊಳ್ಳಬಾರದು ಎಲ್ಲಾ ರೀತಿಯ ಸೂಕ್ತ ಮುಂಜಾಗ್ರತಾ ಕ್ರಮದೊಂದಿಗೆ ಸಂಪ್ರದಾಯದ ಪ್ರಕಾರ ಕರಾವಳಿಯ ಗಂಡುಕಲೆ ಯಕ್ಷಗಾನ ಜಿಲ್ಲೆಯಾದ್ಯಂತ ನವೆಂಬರ್ ಅಂತ್ಯಕ್ಕೆ ಪ್ರದರ್ಶನಗೊಳ್ಳಲಿದೆ...
ಪ್ರತಿಭೆ-ಪರಿಚಯ

ಯಕ್ಷಗಾನದಲ್ಲಿ ಮಿಂಚುತ್ತಿರುವ ವಗೆನಾಡ ಕುವರ ಶ್ರೀವತ್ಸ ಭಾರದ್ವಾಜ್

Upayuktha
ತುಳುನಾಡು ಎಂದಾಕ್ಷಣ ನೆನಪಾಗುವುದೇ ಯಕ್ಷಗಾನ ಕಲೆ. ಇಲ್ಲಿನ ಆಚಾರ- ವಿಚಾರ, ದೈವರಾಧನೆ, ಕಂಬಳ, ಭೂತಕೋಲ ಎಲ್ಲವೂ ವಿಶಿಷ್ಟವಾದುದು. ಇಂತಹ ಗಂಡುಕಲೆಯೆಂದೆ ಕರೆಯಲ್ಪಡುವ ಯಕ್ಷಗಾನದಲ್ಲಿ ಉಜ್ವಲಿಸುತ್ತಿರುವ ಪ್ರತಿಭೆ ಶ್ರೀವತ್ಸ ಭಾರದ್ವಾಜ್. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ...
ಪ್ರತಿಭೆ-ಪರಿಚಯ

ಪರಿಚಯ: ತೆಂಕು-ಬಡಗಿನ ಭಾಗವತರು ದಿನೇಶ್‌ ಭಟ್ ಯಲ್ಲಾಪುರ

Upayuktha
ಉತ್ತರ ಕನ್ನಡ ಜಿಲ್ಲೆ ಅನೇಕ ಯಕ್ಷಗಾನ ಕಲಾವಿದರನ್ನು ಯಕ್ಷರಂಗಕ್ಕೆ ನೀಡಿದೆ. ಇಂತಹ ಗಂಡು ಕಲೆಯಲ್ಲಿ ನಾವು ಇವತ್ತು ಪರಿಚಯ ಮಾಡಲು ಹೊರಟಿರುವ ಕಲಾವಿದರು ಸದ್ಯ ತೆಂಕು ಬಡಗು ಉಭಯತಿಟ್ಟು ಯಕ್ಷಗಾನದಲ್ಲಿ ಮಿಂಚುತ್ತಿರುವ ಭಾಗವತರು ದಿನೇಶ್‌...