ಯೋಗಾಭ್ಯಾಸ ಮತ್ತು ವಿಶ್ವ ಮಾನಸಿಕ ಆರೋಗ್ಯ ದಿನ
ಎಲ್ಲರಿಗೂ ತಿಳಿದಿರುವಂತೆ ನಿನ್ನೆ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಯಿತು. ಮಾನಸಿಕ ಆರೋಗ್ಯ ಮತ್ತು ಯೋಗಾಭ್ಯಾಸಕ್ಕೆ ಬಹಳ ಹತ್ತಿರದ ಸಂಬಂಧ ಇದೆ. ಯಾಕೆಂದರೆ ಯೋಗದ ಮುಖ್ಯ ಉದ್ದೇಶವೇ ಮನಸ್ಸನ್ನು ನಿಯಂತ್ರಿಸುವುದು. ಯೋಗ: ಚಿತ್ತವೃತ್ತಿ ನಿರೋಧ://...