ನಿಧನ ಸುದ್ದಿ ರಾಜ್ಯ

ತೆಲಂಗಾಣ ಮೊದಲ ಮಾಜಿ ಗೃಹ ಸಚಿವ ನಾಯನಿ ನರಸಿಂಹ ರೆಡ್ಡಿ ನಿಧನ

ಹೈದರಾಬಾದ್ : ತೆಲಂಗಾಣದ ಮಾಜಿ ಗೃಹ ಸಚಿವರಾಗಿದ್ದ ನಾಯನಿ ನರಸಿಂಹ ರೆಡ್ಡಿ (76) ವರ್ಷದವರಾಗಿದ್ದು ಇಂದು ಗುರುವಾರ ನಿಧನರಾದರು.

ಇವರು ತೆಲಂಗಾಣದ ಮೊದಲ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದ ನರಸಿಂಹ ಕೋವಿಡ್ ನಂತರ ಶ್ವಾಸಕೋಶದ ಸಮಸ್ಯೆಗೆ ಒಳಗಾಗಿ ಖಾಸಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

Related posts

ವಾಮರ ನೆಲದಲ್ಲಿ ಮಧ್ವ ಸಿದ್ದಾಂತದ ಬೀಜ ಬಿತ್ತಿದ್ದ ಡಾ. ‌ಬನ್ನಂಜೆ

Upayuktha

ರಾಜ್ಯ ಮುಂಗಡ ಪತ್ರದಲ್ಲಿ ಕಡೆಗಣನೆ: ಕಲಬುರಗಿ ಈಡಿಗ ಮುಖಂಡರ ಅಸಮಾಧಾನ

Upayuktha

ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳಿಗೆ ರ‍್ಯಾಂಕ್‌ ಗಳ ಸರಮಾಲೆ; ವಿವಿಧ ವಿಷಯಗಳಲ್ಲಿ ಒಟ್ಟು 920 ರ‍್ಯಾಂಕ್‌ಗಳು

Upayuktha