ಕ್ಷೇತ್ರಗಳ ವಿಶೇಷ

ಕರಾವಳಿ ಕರ್ನಾಟಕದಲ್ಲಿರುವ ಮಣ್ಣಿನ ವಿಗ್ರಹವಿರುವ ಅಪೂರ್ವ ದೇವಾಲಯಗಳು

1. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರಿನ ಹೊಸಾಳ ಗ್ರಾಮದ ಬಾಯರಿ ಬೆಟ್ಟಿನಲ್ಲಿರುವ ಶ್ರೀ ಮಹಾಲಕ್ಷ್ಮಿ ದೇವಸ್ಥಾನ: ಇಲ್ಲಿ ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾ ಸರಸ್ವತಿಯರ ಆಳೆತ್ತರದ ಮಣ್ಣಿನ ವಿಗ್ರಹಗಳು ಕುಳಿತ ಭಂಗಿಯಲ್ಲಿವೆ.

2. ಉಡುಪಿ ಸಮೀಪದ ಉದ್ಯಾವರದಲ್ಲಿರುವ ಶ್ರೀ ಶಂಭುಕಲ್ಲು ವೀರಭದ್ರ ದೇವಸ್ಥಾನ.
ಇಲ್ಲಿ ಗಾಯತ್ರಿ, ಸಾವಿತ್ರಿ, ಮತ್ತು ಸರಸ್ವತಿಯರ ಆಳೆತ್ತರದ ಮಣ್ಣಿನ ವಿಗ್ರಹಗಳಿವೆ. ದೇವಸ್ಥಾನಕ್ಕೆ ಶ್ರೀ ಶಂಭುಕಲ್ಲು ವೀರಭದ್ರ ದೇವಸ್ಥಾನ ಎಂಬ ಹೆಸರಿದೆಯಾದರೂ ಗಾಯತ್ರಿ, ಸಾವಿತ್ರಿ, ಮತ್ತು ಸರಸ್ವತಿರೇ ಇಲ್ಲಿನ ಪ್ರಧಾನ ದೇವತೆಗಳಾಗಿವೆ.

3. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ: ಇಲ್ಲಿಯೂ ಶ್ರೀ ರಾಜರಾಜೇಶ್ವರಿಯ ಮಣ್ಣಿನ ವಿಗ್ರಹವಿದೆ.

-ಸದಾಶಿವ ಭಟ್

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಜೂ.1ರಿಂದ ದೇವರ ದರ್ಶನಕ್ಕೆ ಅವಕಾಶ

Upayuktha

ಶ್ರೀ ಕ್ಷೇತ್ರ‌ ಮಧೂರು: ಇಂದಿನಿಂದ ಸಾರ್ವಜನಿಕ ದರ್ಶನಕ್ಕೆ ಷರತ್ತುಬದ್ಧ ಅವಕಾಶ

Upayuktha

ತುಲಾಸಂಕ್ರಮಣ: ಮುಜುಂಗಾವು ಕ್ಷೇತ್ರದಲ್ಲಿ ಅ.17ರಂದು ಕಾವೇರಿ ತೀರ್ಥಸ್ನಾನ

Upayuktha

Leave a Comment