ಅಪಘಾತ- ದುರಂತ ದೇಶ-ವಿದೇಶ

ಮೇಘಾಲಯದ ಕಲ್ಲಿದ್ದಲು ಗಣಿಯಲ್ಲಿ ಸುರಂಗ ಕೊರೆಯುವ ಯಂತ್ರ ಕುಸಿದ ಪರಿಣಾಮ 6 ಮಂದಿ ಸಾವು

ಗುವಾಹಟಿ: ಮೇಘಾಲಯದ ಪೂರ್ವ ಜೈನ್ತಿಯಾ ಬೆಟ್ಟದಲ್ಲಿನ ಕಲ್ಲಿದ್ದಲು ಗಣಿಯಲ್ಲಿ ಸುರಂಗ ಕೊರೆಯುವ ಯಂತ್ರ ಕುಸಿದ ಪರಿಣಾಮ ಆರು ಮಂದಿ ಮೃತಪಟ್ಟಿದ್ದಾರೆ.

ಅಸ್ಸಾಂ ಮೂಲದ ಗಣಿಕಾರರು ಯಂತ್ರದ ಸಹಾಯದಿಂದ ಸುರಂಗವನ್ನು ಅಗೆಯುತ್ತಿದ್ದು ಆದರೆ ಅದು ಒಡೆದು 150 ಅಡಿ ಆಳದಲ್ಲಿ ಬಿದ್ದು ದುರಂತ ಸಂಭವಿಸಿದೆ. ಶವಗಳನ್ನು ಹೊರ ತೆಗೆಯಲಾಗಿದ್ದು ಶವಪರೀಕ್ಷೆ ಗಾಗಿ ಜಿಲ್ಲೆಯ ಖ್ಲೀಹ್ರಿಯತ್‌ನ ಆಸ್ಪತ್ರೆಗೆ ಸಾಗಿಸಲಾಗಿದೆ.

ಬಲಿಯಾದ ಆರು ಮಂದಿ ಜೊತೆಗೆ ಐವರನ್ನು ಗುರುತಿಸಲಾಗಿದ್ದು ಅವರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಇ ಖರ್ಮಲ್ಕಿ ತಿಳಿಸಿದ್ದಾರೆ.

Related posts

ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ 15 ಮಂದಿ ಸಾವು

Sushmitha Jain

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ: ಮಕರ ಸಂಕ್ರಾಂತಿಗೆ ನಿರ್ಮಾಣ ಕಾರ್ಯ ಆರಂಭ ನಿರೀಕ್ಷೆ

Upayuktha

ಕೊರೊನಾ ಬಗ್ಗೆ ಜಗತ್ತಿನ ಹಾದಿ ತಪ್ಪಿಸಿದ ವಿಶ್ವ ಆರೋಗ್ಯ ಸಂಸ್ಥೆಗೆ ಎಲ್ಲ ನೆರವು ಸ್ಥಗಿತ: ಟ್ರಂಪ್ ಆದೇಶ

Upayuktha