ದೇಶ-ವಿದೇಶ

ಲಡಾಖ್ ನಲ್ಲಿ ಸಿಲುಕಿದ್ದ 286 ಪ್ರಯಾಣಿಕರನ್ನು ಭಾರತೀಯ ವಾಯುಪಡೆ ವಿಮಾನದ ಮೂಲಕ ತೆರವು

ಶ್ರೀನಗರ: ಹಿಮ ಸಂಗ್ರಹದಿಂದ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯು ಕಾಶ್ಮೀರ ಕಣಿವೆಯಿಂದ ಸಂಪರ್ಕ ಕಳೆದುಕೊಂಡ ನಂತರ ಕೇಂದ್ರಾಡಳಿತ ಪ್ರದೇಶ ಲಡಾಖ್‌ ನಲ್ಲಿ ಅಪಾಯದಲ್ಲಿ ಸಿಲುಕಿದ್ದ 286 ಮಂದಿ ಪ್ರಯಾಣಿಕರನ್ನು ಭಾರತೀಯ ವಾಯುಪಡೆಯು (ಐಎಎಫ್) ಮಂಗಳವಾರದಂದು ವಿಮಾನದ ಮೂಲಕ ತೆರವು ಗೊಳಿಸಿದೆ.

ಹಿಮ ಸಂಗ್ರಹ ಮತ್ತು ಜಾರುವಿಕೆ ಸ್ಥಿತಿಯಿಂದ ಇದೇ ಜ 1ರಿಂದ ಹೆದ್ದಾರಿಯನ್ನು ಮುಚ್ಚಲಾಗಿದೆ.

 

Related posts

ಪಾಕ್‌ನಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆ 1.85 ಲಕ್ಷಕ್ಕೆ ಏರಿಕೆ

Upayuktha

ಜಾರ್ಖಂಡ್‌ ಫಲಿತಾಂಶ: ಆರಂಭಿಕ ಟ್ರೆಂಡ್‌ಗಳ ಪ್ರಕಾರ ಬಿಜೆಪಿ- ಜೆಎಂಎಂ ಮೈತ್ರಿಕೂಟ ತೀವ್ರ ಹಣಾಹಣಿ

Upayuktha

ಏನಿದು ಫ್ಯಾಶನ್ ಗೋಲ್ಡ್ ಜುವೆಲ್ಲರಿ ಹಗರಣ? ಮಂಜೇಶ್ವರ ಶಾಸಕ ಕಮರುದ್ದೀನ್‌ಗೆ ಉರುಳಾಗಿದ್ದು ಹೇಗೆ?

Upayuktha News Network