ದೇಶ-ವಿದೇಶ

ಬಿಹಾರದಲ್ಲಿ ಮೇ 15ರವರೆಗೆ ಲಾಕ್ ಡೌನ್ ಜಾರಿ

ಪಾಟ್ನಾ: ಬಿಹಾರದಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ರಾಜ್ಯದಲ್ಲಿ ಮೇ 15 ರವರೆಗೆ ಲಾಕ್‌ಡೌನ್ ಜಾರಿಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರ ತಿಳಿಸಿದರು.

ಲಾಕ್‌ಡೌನ್‌ಗೆ ಸಂಬಂಧಿಸಿ ವಿವರವಾದ ಮಾರ್ಗಸೂಚಿಗಳನ್ನು ವಿಪತ್ತು ನಿರ್ವಹಣಾ ತಂಡ ನಿರ್ಧಾರ ಮಾಡುತ್ತದೆ ಎಂದು ಬಿಹಾರ ಸಿಎಂ
ತಿಳಿಸಿದ್ದಾರೆ.

ಸಚಿವರು ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ನಂತರ ಸೋಮವಾರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

Related posts

ಡಿಡಿ ನ್ಯಾಷನಲ್‌: ನಾಳೆಯಿಂದ ಮತ್ತೆ ಮೂಡಿಬರಲಿದೆ ಜನಪ್ರಿಯ ‘ರಾಮಾಯಣ’ ಧಾರಾವಾಹಿ

Upayuktha

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನ

Upayuktha

ಭಾವನೆಗಳ ಸಾಗರದಲ್ಲಿ ಮಿಂದೆದ್ದ ರಾಮಾಯಣದ ‘ರಾವಣ’ ಪಾತ್ರಧಾರಿ ಅರವಿಂದ್ ತ್ರಿವೇದಿ: ವೀಡಿಯೋ ವೈರಲ್

Upayuktha