ನಗರ ಸ್ಥಳೀಯ

‘ಅಮೃತ ಪ್ರಕಾಶ’ ವತಿಯಿಂದ 29ನೇ ಕೃತಿ- ಹನಿಗವನ ಸಂಕಲನ ‘ತುಡಿತ’ ಬಿಡುಗಡೆ

ಮಂಗಳೂರು: ಅಮೃತ ಪ್ರಕಾಶ ಪತ್ರಿಕೆಯ ವತಿಯಿಂದ ನಡೆಯುವ ಸರಣಿ ಕೃತಿ ಬಿಡುಗಡೆ ಕಾರ್ಯಕ್ರಮದ ಅಂಗವಾಗಿ 29ನೇ ಕೃತಿ ಮಮತಾ ವಾಣಿ ರಾವ್, ಮಂಜೇಶ್ವರ ಅವರ ಚೊಚ್ಚಲ ಹನಿಗವನ ಸಂಕಲನ ‘ತುಡಿತ’ ಇ೦ದು ಮಂಗಳೂರು ಪತ್ರಿಕಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ವಹಿಸಿದ್ದರು.

ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ವಿಜೇತೆ, ಶುಶ್ರೂಷಕ ಅಧಿಕಾರಿ, ಕವಯಿತ್ರಿ ಸುಭಾಷಿಣಿ ಬೆಳ್ತಂಗಡಿ ಅವರು ಕೃತಿ ಬಿಡುಗಡೆ ಮಾಡಿದರು.

ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ ಮಾಲತಿ ಶೆಟ್ಟಿ ಮಾಣೂರು, ಅಮೃತ ಪ್ರಕಾಶ ಪತ್ರಿಕೆಯ ಉಪ ಸಂಪಾದಕರಾದ ಡಾ. ಕಾಸರಗೋಡು ಅಶೋಕ್ ಕುಮಾರ್ ಹಾಗೂ ಕವಯಿತ್ರಿ ಮಮತಾ ವಾಣಿ ರಾವ್ ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಕಾವು ನವೋದಯ ಒಕ್ಕೂಟ ಮಾಸಿಕ ಸಭೆ ಮತ್ತು ಕಟ್ಟಡ ಕಾರ್ಮಿಕರಿಗೆ ಮಾಹಿತಿ ಕಾರ್ಯಕ್ರಮ

Harshitha Harish

ಸಾಹಿತ್ಯ ಮತ್ತು ಕಲೆಯ ನಡುವಿನ ಸೇತುವೆ ಯಕ್ಷಗಾನ: ಯೋಗೀಶ್ ರಾವ್ ಚಿಗುರುಪಾದೆ

Upayuktha

`ರಂಗ ಸಂಭ್ರಮ’ – ನವೋತ್ಸಾಹದಲ್ಲಿ ನಲಿದ ಯುವ ಕಲಾವಿದರು

Upayuktha