ಕಲೆ ಸಂಸ್ಕೃತಿ ರಾಜ್ಯ

ಟೈನಿ ಟೋನ್‌: ಖ್ಯಾತ ಗಾಯಕ ರಮೇಶ್ಚಂದ್ರ ಅವರಿಂದ ಹೊಸ ಗಾಯನ ಪ್ರತಿಭೆಗಳ ಅನಾವರಣ ಅ.3ಕ್ಕೆ

ಬೆಂಗಳೂರು: ಖ್ಯಾತ ಹಿನ್ನೆಲೆ ಗಾಯಕ ರಮೇಶ್ಚಂದ್ರ ಅವರು ಮುನ್ನಡೆಸುತ್ತಿರುವ ಸಂಗಮ ಕಲಾಕ್ಷೇತ್ರ ಟ್ರಸ್ಟ್ ವತಿಯಿಂದ ‘ಟೈನಿ ಟೋನ್ಸ್’- ಯೇಸುದಾಸ್ ಹಿಟ್ಸ್‌ – ಹೊಸ ಪ್ರತಿಭೆಗಳ ಅನಾವರಣ ಕಾರ್ಯಕ್ರಮ ಅಕ್ಟೋಬರ್ 3ರಂದು ರಾತ್ರಿ 8:30ಕ್ಕೆ ವರ್ಚುವಲ್‌ ಆನ್‌ಲೈನ್‌ ವೇದಿಕೆಯಲ್ಲಿ ನಡೆಯಲಿದೆ.

ಖ್ಯಾತ ಗಾಯಕ ರಮೇಶ್ಚಂದ್ರ ಅವರು ಈ ವರೆಗೆ ನೂರಾರು ಹೊಸ ಪ್ರತಿಭೆಗಳನ್ನು ಗಾಯನ ಲೋಕಕ್ಕೆ ಪರಿಚಯಿಸಿದ್ದಾರೆ.

ಸಂಗೀತ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಅವರ ಈ ಕಲಾಸೇವೆಗೆ ನೆರವಾಗಲಿಚ್ಚಿಸುವವರು ಪ್ರಾಯೋಜಕತ್ವ ವಹಿಸಿಕೊಳ್ಳಬಹುದು ಅಥವಾ ದೇಣಿಗೆ ರೂಪದಲ್ಲಿ ಆರ್ಥಿಕ ಸಹಾಯ ನೀಡಬಹುದು. ಬ್ಯಾಂಕ್ ಖಾತೆ ಸಂಖ್ಯೆ: 04412010048876 ಹಾಗೂ IFSC: SYNB0000441.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಪುರಿ ಕಡಲತೀರದಲ್ಲಿ ಕೈಚಳಕ ದಿಂದ ಅರಳಿದ ಶ್ರೀರಾಮ ಮಂದಿರ

Harshitha Harish

ಗೋಹತ್ಯೆ ತಡೆಗೆ ಪ್ರಬಲ ಕಾನೂನು: ಈ ಅಧಿವೇಶನದಲ್ಲೇ ಅಂಗೀಕಾರಕ್ಕೆ ಒತ್ತಾಯಿಸಿ ಸರಕಾರಕ್ಕೆ ಪೇಜಾವರ ಶ್ರೀಪಾದರ ಪತ್ರ

Upayuktha

ರೋಗಿಗಳ ಸಂಕಷ್ಟಕ್ಕೆ ನೆರವಾಗಿ- ವೈದ್ಯಕೀಯ ಸಚಿವ ಟ್ವೀಟ್

Harshitha Harish