ಕಲೆ ಸಂಸ್ಕೃತಿ

ಕೊಯಮತ್ತೂರಿನಲ್ಲಿ ಇಂದು ‘ಶ್ರೀದೇವಿ ಲಲಿತೋಪಾಖ್ಯಾನ’

ಮಂಗಳೂರು: ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ) ನಿಡ್ಲೆ ಇವರ 35ನೇ ವರ್ಷದ ಸಂಭ್ರಮದ ತಿರುಗಾಟದ ಭಾಗವಾಗಿ ಇಂದು ತಮಿಳುನಾಡಿನ ಕೊಯಮತ್ತೂರಿನ ಕರ್ನಾಟಕ ಸಂಘದಲ್ಲಿ ಯಕ್ಷಗಾನ ಪ್ರದರ್ಶನವಿದೆ.

ಸಂಜೆ 5:30ಕ್ಕೆ ಶ್ರೀದೇವಿ ಲಲಿತೋಪಾಖ್ಯಾನ ಎಂಬ ಕಥಾಭಾಗದ ಪ್ರದರ್ಶನ ನಡೆಯಲಿದೆ.

ಬೆಂಗಳೂರಿನಲ್ಲಿ ಯಕ್ಷ ಪಂಚಾಹ, ಚೆನ್ನೈನಲ್ಲಿ ಐದು ದಿನಗಳ ಯಕ್ಷೋತ್ಸವದಲ್ಲಿ ವಿವಿಧ ಪ್ರಸಂಗಗಳ ಕಥಾ ಭಾಗಗಳನ್ನು ಆಡಿ ತೋರಿಸಿದ ಬಳಿಕ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಇವರು ಇದೀಗ ಕೊಯಮತ್ತೂರಿನಲ್ಲಿ ಕರ್ನಾಟಕ ಕರಾವಳಿಯ ಗಂಡುಕಲೆ ಯಕ್ಷಗಾನದ ಕಂಪನ್ನು ಪಸರಿಸುತ್ತಿದ್ದಾರೆ. ನಾಳೆಯೂ ಕೊಯಮತ್ತೂರಿನಲ್ಲಿ ಇದೇ ಮೇಳದಿಂದ ಯಕ್ಷಗಾನ ಪ್ರದರ್ಶನವಿರುತ್ತದೆ.

ಬೆಂಗಳೂರು ಪುತ್ತಿಗೆ ಮಠದಲ್ಲಿ ಇಂದು ‘ಭಾನುಮತಿ- ಪುರುಷಾಮೃಗ’ ಯಕ್ಷಗಾನ

Related posts

ಕರಾವಳಿ ಉತ್ಸವ: ನಾಳೆ (ಜ.17) ಕೊಂಕಣಿ ಸಾಂಸ್ಕೃತಿಕ ವೈಭವ

Upayuktha

ಬಣ್ಣದ ಮಹಾಲಿಂಗರು ಏಳು ದಶಕಗಳ ಯಕ್ಷಗಾನ ಸ್ಥಿತ್ಯಂತರದ ಕಥಾನಾಯಕ: ಡಾ. ಚಂದ್ರಶೇಖರ ದಾಮ್ಲೆ

Upayuktha

ತೆಂಕುತಿಟ್ಟು ಯಕ್ಷಗಾನದ ಯುವ ಮದ್ದಳೆ ಹಾಗೂ ಚೆಂಡೆ ವಾದಕರು ಲವಕುಮಾರ್‌ ಐಲ

Upayuktha