ನಿಧನ ಸುದ್ದಿ

ಅಗಲ್ಪಾಡಿ ಪಡಿಪ್ಪುರ ಮನೆತನದ ವಾಸುದೇವ ಕುಣಿಕುಳ್ಳಾಯ ಇನ್ನಿಲ್ಲ

ಕಾಸರಗೋಡು: ಹಿರಿಯ ಪ್ರಗತಿಪರ ಕೃಷಿಕ, ಇತಿಹಾಸ ಪ್ರಸಿದ್ಧ ಅಗಲ್ಪಾಡಿ ನಡುಇಲ್ಲಂ ಪಡಿಪ್ಪುರ ಮನೆತನದ ‌ಮೊಕ್ತೇಸರ ‌ಉಬ್ರಂಗಳ ವಾಸುದೇವ ಕುಣಿಕುಳ್ಳಾಯ (91 ವರ್ಷ) ಇಂದು ಶುಕ್ರವಾರ ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು.

1930ರ ಜೂನ್ 18ರಂದು ಜನಿಸಿದ್ದ ವಾಸುದೇವ ಕುಣಿಕುಳ್ಳಾಯರು ಅನೇಕ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ ಅನೇಕ ಶಿಬಿರಗಳಲ್ಲಿ ಭಾಗವಹಿಸಿದ್ದರು.

ಮೃತರು ‌ಮಕ್ಕಳಾದ ವಿಷ್ಣುಮೂರ್ತಿ ಕುಣಿಕುಳ್ಳಾಯ, ಹರೀಶ್ ಕುಣಿಕುಳ್ಳಾಯ, ಗಿರೀಶ್ ಕುಣಿಕುಳ್ಳಾಯ, ಕೃಷ್ಣಮೂರ್ತಿ ಕುಣಿಕುಳ್ಳಾಯ, ಶಾಂತಾ‌ ಕಲ್ಲೂರಾಯ, ವಸಂತಿ ರಾವ್, ಉಷಾ ಹೆಬ್ಬಾರ್, ಮೊಮ್ಮಕ್ಕಳು,‌ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನಿಧನ

Upayuktha

‘ಪವಿತ್ರ ರಿಶ್ತಾ’ ಖ್ಯಾತಿಯ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ

Upayuktha

ಮಾಜಿ ಕೇಂದ್ರ ಸಚಿವ ಖಾಜಿ ರಶೀದ್ ಮಸೂದ್ ನಿಧನ

Harshitha Harish

Leave a Comment