ಚಿತ್ರ ಸುದ್ದಿ

ಉಡುಪಿಯ ಹೋಮ್ ಡಾಕ್ಟರ್ಸ್‌ ಫೌಂಡೇಶನ್ ವತಿಯಿಂದ ಸಹಾಯಧನದ ಚೆಕ್ ಹಸ್ತಾಂತರ

ಉಡುಪಿಯ ಹೋಂ ಡಾಕ್ಟರ್ ಫೌಂಡೇಶನ್ ವತಿಯಿಂದ ಭಾನುವಾರ (ಫೆ.14), ಇತ್ತೀಚಿಗಷ್ಟೇ ನಿಧನ ಹೊಂದಿದ ಬೈಕಾಡಿಯ ಅಶೋಕ್ ಆಚಾರ್ಯ ಅವರ ಕುಟುಂಬದವರಿಗೆ 10,000 ರೂ.ಗಳ ಸಹಾಯಧನದ ಚೆಕ್‌ ಅನ್ನು ಸಾಂತ್ವನದ ನುಡಿಗಳೊಂದಿಗೆ ಹಸ್ತಾಂತರಿಸಲಾಯಿತು. ಫೌಂಡೇಶನ್‌ ತಂಡದಿಂದ ಡಾ.ಶಶಿಕಿರಣ್ ಶೆಟ್ಟಿ, ಡಾ.ಸುಮಾ ಶೆಟ್ಟಿ, ಬಂಗಾರಪ್ಪ, ಸವಿತಾ ಶೆಟ್ಟಿ, ನಯನ ಭಾಗವಹಿಸಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಚಿತ್ರ ಸುದ್ದಿ: ಉಡುಪಿಯ 50 ಪತ್ರಕರ್ತರಿಗೆ ಪೇಜಾವರ ಮಠದಿಂದ ಆಹಾರ ಸಾಮಗ್ರಿ ಕಿಟ್

Upayuktha

ಬಾಲ್ಯದ ಆಟ… ಆ ಹುಡುಗಾಟ….

Upayuktha

ಬೆಂಗಳೂರು ವಿಶ್ವಕರ್ಮ ಧಾಮದಲ್ಲಿ ‘ದೇವಿ ಮಹಾತ್ಮೆ’ ವೈಭವ

Upayuktha