ದೇಶ-ವಿದೇಶ

ಕೇಂದ್ರ ಸಚಿವ ಕಿರೆನ್ ರಿಜಜು ಕೋವಿಡ್ ಪಾಸಿಟಿವ್

ನವದೆಹಲಿ : ಕೇಂದ್ರ ಸಚಿವ ಕಿರೆನ್ ರಿಜಜು ಅವರು ಶನಿವಾರ ಕೊರೊನಾ ಪಾಸಿಟಿವ್ ಆಗಿದೆಂದು ಸ್ವತಃ ಸಚಿವರೇ ತಿಳಿಸಿದ್ದಾರೆ.

ಈ ವಿಚಾರವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ ಸಚಿವರು, ಪದೇ ಪದೇ ಕೊವಿಡ್ ಟೆಸ್ಟ್ ಮಾಡಿಸಿಕೊಂಡಿದ್ದು, ಕೊರೋನಾ ಪಾಸಿಟಿವ್ ಬಂದಿದೆ. ತಾನು ದೈಹಿಕವಾಗಿ ಸದೃಢನಾಗಿದ್ದೇನೆ ಮತ್ತು ಚೆನ್ನಾಗಿದ್ದೇನೆ ಎಂದು ಹೇಳಿದ್ದಾರೆ ಮತ್ತು ತಮ್ಮೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರೂ ವ್ಯಾಯಾಮ ಮಾಡಿ, ಸೆಲ್ಫ್ ಕ್ವಾರಂಟೈನ್ ಆಗಿ, ಮತ್ತು ತಮ್ಮನ್ನು ತಾವು ಪರೀಕ್ಷಿಸಿಕೊಳ್ಳುವಂತೆ’ ಮನವಿ ಮಾಡಿದರು.

Related posts

ಅಸ್ಸಾಂ ಮಾಜಿ ಮುಖ್ಯಮಂತ್ರಿ ಕೋವಿಡ್ ಪಾಸಿಟಿವ್

Harshitha Harish

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಗಳಲ್ಲಿ ಪಿಓಕೆ ನಗರಗಳ ಸೇರ್ಪಡೆ: ಬದಲಾಗ್ತಿದೆ ‘ಹವಾಮಾನ’

Upayuktha

ಏನಿದು ಫ್ಯಾಶನ್ ಗೋಲ್ಡ್ ಜುವೆಲ್ಲರಿ ಹಗರಣ? ಮಂಜೇಶ್ವರ ಶಾಸಕ ಕಮರುದ್ದೀನ್‌ಗೆ ಉರುಳಾಗಿದ್ದು ಹೇಗೆ?

Upayuktha News Network