ಮಂಗಳೂರು : ಕಲಾ ಸಾನಿಧ್ಯ ಅರ್ಪಿಸುವ ಹಾಗೆಯೇ ರಾಜೇಶ್ ವಿಟ್ಲ ಇವರ ನಿರ್ದೇಶನ ಮತ್ತು ಅಭಿನಯದಲ್ಲಿ, ಪ್ರವೀಣ್ ಜಯ ವಿಟ್ಲ ಇವರ ಗಾಯನದಲ್ಲಿ, ಅನಿಲ್ ವಡಗೇರಿ ಇವರ ಸಾಹಿತ್ಯದಲ್ಲಿ ಹಾಗೂ ಛಾಯಾಗ್ರಹಣ ಶಶಾಂಕ್ ವಿಟ್ಲ ಅರ್ಪಣ್ ವಿಟ್ಲ *ಕಾಣದ ಬೆಳಕು* ಎಂಬ *ವಿಡಿಯೋ ಆಲ್ಬಂ ಸಾಂಗ್* ನಿಮ್ಮ ಮುಂದೆ ಮೂಡಿಬರಲಿದೆ.
ನೀವು ಇದುವರೆಗೂ ಕಲಾ ಸಾನಿಧ್ಯವರ ತಂಡಕ್ಕೆ ಕೊಡುವಂತಹ ಪ್ರೋತ್ಸಾಹ , ಸಹಕಾರವನ್ನು *ಆರ್.ಕೆ. ಆರ್ಟ್ಸ್* ತಂಡಕ್ಕೂ ಇದೇ ರೀತಿ ಪ್ರೋತ್ಸಾಹ ಕೊಟ್ಟು ಅವರಿಗೂ ಬೆಂಬಲ ಕೊಡಿ ಹರಸಿ ಆನಂದಿಸಿ.