ನಿಮ್ಮೊಂದಿಗೆ

ವರ್ಷದ ಆಫರ್‌: ಸ್ಕ್ರೋಲಿಂಗ್ ಜಾಹೀರಾತು ನೀಡಿ, ಅತಿ ಕಡಿಮೆ ದರದಲ್ಲಿ ಲಕ್ಷಾಂತರ ಜನರನ್ನು ತಲುಪಿ…

ಇನ್ನು ಹತ್ತು ದಿನಗಳಲ್ಲಿ ಮೊದಲ ವರ್ಷವನ್ನು ಯಶಸ್ವಿಯಾಗಿ ಪೂರೈಸಿದ ಉಪಯುಕ್ತ ನ್ಯೂಸ್ ತನ್ನ ಓದುಗರಿಗೆ, ಜಾಹೀರಾತುದಾರರಿಗೆ ವಿಶೇಷವಾದ ಕೊಡುಗೆಯೊಂದನ್ನು ಮುಂದಿಡುತ್ತಿದೆ.

ಉಪಯುಕ್ತ ನ್ಯೂಸ್‌ನ ಹೋಮ್ ಪೇಜ್ ಮತ್ತು ಎಲ್ಲ ಸುದ್ದಿಗಳ ಮೇಲ್ಭಾಗದಲ್ಲಿ ಅಕ್ಷರ ರೂಪದ ಚಲಿಸುವ ಜಾಹೀರಾತುಗಳನ್ನು (Scrolling advertisements) ಪ್ರಕಟಿಸಲು ಅವಕಾಶ ನೀಡುತ್ತಿದೆ.

ಇನ್ನೆಲ್ಲೂ ಇರದಷ್ಟು ಅತಿ ಕಡಿಮೆ ದರದ ಆಫರ್‌ನಲ್ಲಿ ಹುಟ್ಟುಹಬ್ಬದ ಶುಭಾಶಯಗಳು, ವಿವಾಹ ವಾರ್ಷಿಕೋತ್ಸವದ ಶುಭ ಹಾರೈಕೆಗಳು, ಹಬ್ಬ-ಉತ್ಸವಗಳ ಆಮಂತ್ರಣದ ಮಾಹಿತಿಗಳು, ಮಾರಾಟಕ್ಕಿದೆ, ಬಾಡಿಗೆಗೆ ಇದೆ ಅನ್ನುವಂತಹ ಕ್ಲಾಸಿಫೈಡ್ ಮಾಹಿತಿಗಳು, ಹೋಮ್ ಮೇಡ್‌ ಫುಡ್‌ ಪ್ರಾಡಕ್ಟ್‌ಗಳ (ಗೃಹೋತ್ಪನ್ನಗಳ) ಜಾಹೀರಾತು ಗಳನ್ನು ಇಲ್ಲಿ ಪ್ರಕಟಿಸಬಹುದು.

ಓದುಗರು, ಹಿತೈಷಿಗಳು, ಜಾಹೀರಾತುದಾರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಸಂದೇಶಗಳನ್ನು ಲಕ್ಷಾಂತರ ಜನರಿಗೆ ಕ್ಷಿಪ್ರವಾಗಿ ತಲುಪಿಸಲು ಇದೊಂದು ಸುವರ್ಣಾವಕಾಶ. ಬನ್ನಿ, ಉಪಯುಕ್ತ ನ್ಯೂಸ್‌ನ ವೇದಿಕೆಯಲ್ಲಿ ಭಾಗೀದಾರರಾಗಿ, ನಿಮ್ಮ ಸಂಭ್ರಮವನ್ನು ಹೆಚ್ಚಿಸಿಕೊಳ್ಳಿ, ಜತೆಗೆ ನಿಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಿ.

ವಿವರಗಳಿಗಾಗಿ ಸಂಪರ್ಕಿಸಿ:
ಎಕ್ಸಿಕ್ಯೂಟಿವ್
ಉಪಯುಕ್ತ ನ್ಯೂಸ್ ಮಾರ್ಕೆಟಿಂಗ್ ವಿಭಾಗ
ಮೊಬೈಲ್: 7019126946

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ನಿಮ್ಮೊಂದಿಗೆ: ಮೊದಲ ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಉಪಯುಕ್ತ ನ್ಯೂಸ್’

Upayuktha

Leave a Comment

error: Copying Content is Prohibited !!