ಅಡುಗೆ-ಆಹಾರ

ಉತ್ತರ ಕರ್ನಾಟಕ ಶೈಲಿಯ ಗೋಧಿ ಹಿಟ್ಟಿನ ಮೋದಕ

ಗಣೇಶ ಚತುರ್ಥಿ ಹಬ್ಬದಲ್ಲಿ ಗಣಪನಿಗೆ ವಿಧ ವಿಧವಾದ ಅಡುಗೆಗಳ ನೈವೇದ್ಯ ಮಾಡುತ್ತಾರೆ. ಅದರಲ್ಲಿ ವಿಶೇಷವಾಗಿ ಮಾಡುವುದು ಮೋದಕ. ಮೋದಕಗಳು ಗಣಪನಿಗೆ ತುಂಬಾ ಪ್ರಿಯವಾದದ್ದು. ಬನ್ನಿ ಈಗ ಮೋದಕ ಮಾಡುವ ವಿಧಾನ ತಿಳಿಯೋಣ.

ಬೇಕಾಗುವ ಸಾಮಗ್ರಿಗಳು:

ಕಣಕ ಕ್ಕೆ: ಗೋಧಿ ಹಿಟ್ಟು, ನೀರು
ಎರಡನ್ನು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಇಡಿ.

ಹೂರಣ:
1 ಬಟ್ಟಲು ಒಣ ಕೊಬ್ಬರಿ
1 ಬಟ್ಟಲು ಬೆಲ್ಲ
ಏಲಕ್ಕಿ ಪುಡಿ ಸ್ವಲ್ಪ
ಗಸಗಸೆ ಸ್ವಲ್ಪ

ಎಲ್ಲವನ್ನೂ mixer ನಲ್ಲಿ ಹಾಕಿ ಕೊಳ್ಳಿ, ತುಂಬಾ ಸಣ್ಣ ಆಗುವುದೆನು ಬೇಡ ಎಲ್ಲಾ ಚೆನ್ನಾಗಿ ಮಿಕ್ಸ್ ಆದರೆ ಸಾಕು.

ಈಗ ಕಲೆಸಿದ ಕಣಕ ಹಿಟ್ಟು ಎರಡು ಭಾಗ ಮಾಡಿ ಚಪಾತಿ ಅಂತೆ ಲಟ್ಟಿಸಿ ಒಂದು ಬಟ್ಟಲಿನ ಸಹಾಯದಿಂದ ಕೊರೆದು ಕೊಳ್ಳಿ ನಂತರ ಪ್ರತಿಯೊಂದರಲ್ಲೂ ಒಂದು ಸ್ಪೂನ್ ಹೂರಣ ತುಂಬಿ ಮೋದಕ ಶೇಪ್ ಮಾಡಿ , ಎಲ್ಲಾ ಹೂರಣ ತುಂಬಿ ಅದ ನಂತರ ಮೋದಕಗಳನ್ನ 15 ನಿಮಿಷ ಹಬೆಯಲ್ಲಿ ( ಸ್ಟೀಂ ಮಾಡಬೇಕು ) ಬೇಯಿಸಿ.
ಈಗ ಬಿಸಿ ಮೋದಕ ಗಳು ರೆಡಿ ಆದವು, ತುಪ್ಪದ ಜೊತೆ ಗಣೇಶನಿಗೆ ನೈವೇದ್ಯ ಮಾಡಿ.

ರೆಸಿಪಿಯ ವಿವರವಾದ ವಿಡಿಯೋ Preethi inda anushruthi kannada vlogs channel ನಲ್ಲಿ ಲಭ್ಯವಿದೆ.

ಧನ್ಯವಾದಗಳು.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಸವಿರುಚಿ: ಹಾಗಲಕಾಯಿ ಬಜ್ಜಿ

Upayuktha

ಸವಿರುಚಿ: ಬಾಳೆ ಹಣ್ಣು ಪೋಡಿ

Upayuktha

ಸವಿರುಚಿ:  ನುಗ್ಗೆ ಸೊಪ್ಪಿನ ಪತ್ರೊಡೆ… ವಿಟಮಿನ್, ಖನಿಜಾಂಶಗಳ ಆಗರ

Upayuktha

Leave a Comment

error: Copying Content is Prohibited !!