ಕಿರುತೆರೆ- ಟಿವಿ

ಜನ್ಮ ಕ್ರಿಯೇಷನ್ಸ್ ರವರ “ವಂದೇ ಮಾತರಂ” ಕವರ್ ಸಾಂಗ್ ಬಿಡುಗಡೆ

 

ಮಂಗಳೂರು: ಜನ್ಮ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಮೂಡಿಬಂದ ಮೂರನೇ ಕಿರುಚಿತ್ರ “ವಂದೇ ಮಾತರಂ” ಆಗಸ್ಟ್ 15 ರಂದು ಬೆಳಿಗ್ಗೆ ಯೂಟ್ಯೂಬ್ ಹಾಗೂ ಬೇರೆ ಚಾನೆಲ್ ಗಳಲ್ಲಿ ಬಿಡುಗಡೆಗೊಳಿಸಲಾಯಿತು.

ಇಂದು ಮಾನ್ಯ ದ.ಕ ಸಂಸದರು, ಬಿಜೆಪಿ ರಾಜ್ಯಾಧಕ್ಷ ರಾದ ನಳಿನ್ ಕುಮಾರ್‌ ಕಟೀಲ್ ಹಾಗೂ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ಮಂಗಳೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಯ ಶುಭ ವೇಳೆಯಲ್ಲಿ ಏಕಕಾಲದಲ್ಲಿ ಬಿಡುಗಡೆಗೊಳಿಸಿದರು.

ಕೊರೋನಾ ಸಂಕಷ್ಟದಲ್ಲಿ ಹಗಲಿರುಳು ಶ್ರಮಿಸುತ್ತಿರುವ ವೈದ್ಯರು, ಪೋಲೀಸರು, ಸರಕಾರಿ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಥ ಡಾ|| ಹರ್ಷಕುಮಾರ್ ರೈ ಮಾಡಾವು ನಿರ್ಮಾಣ ಮಾಡಿರುವ ಈ ಕವರ್ ಸಾಂಗ್ ನಲ್ಲಿ ಕಲಾವಿದರಾಗಿ ಯುವ ಸಾಕ್ಸೋಫೋನ್ ಕಲಾವಿದ ಎಂ. ವೇಣುಗೋಪಾಲ ಪುತ್ತೂರು ಹಾಗೂ ಚಿತ್ರ ಕಲಾವಿದೆ ಅಪೂರ್ವ ಆರ್ ಸುರತ್ಕಲ್ ಇವರು ಕಾಣಿಸಿಕೊಂಡಿದ್ದು ಕ್ಯಾಮೆರಾಮ್ಯಾನ್ ಆಗಿ ಅರುಣ್ ರೈ, ತಂತ್ರಜ್ಞರಾಗಿ ಶಿನೋಯ್ ಜೋಸೆಫ್, ಲಕ್ಕಿ ಪುತ್ತೂರು ಹಾಗೂ ಕಾರ್ತಿಕ್ ಕುಂದರ್ ಕಾರ್ಯನಿರ್ವಹಿಸಿದ್ದಾರೆ.

ವೀಡಿಯೋ ನೋಡಿ:

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಕನ್ನಡ ಕೋಗಿಲೆ ಖ್ಯಾತಿಯ ಗಣೇಶ್ ಕಾರಂತ್

Upayuktha

ರಾಮಾಯಣವೆಂಬ ಮಹಾಯಾನ: ವೀಕ್ಷಕರನ್ನು ತ್ರೇತಾಯುಗಕ್ಕೆ ಕರೆದೊಯ್ದ ಮಹಾ ದೃಶ್ಯಕಾವ್ಯ

Upayuktha

‘ಕೃಷ್ಣ’ನ ಮನಗೆದ್ದ ‘ರಾಧೆ’- ಶ್ವೇತಾ ರಸ್ತೋಗಿ

Upayuktha

Leave a Comment

error: Copying Content is Prohibited !!