ದೇಶ-ವಿದೇಶ

ವಾರಾಣಸಿ : ಚಳಿಗಾಲ ಮುಗಿದ ಬಳಿಕ ಇಂಧನ ಬೆಲೆ ಇಳಿಕೆ

ವಾರಾ​ಣ​ಸಿ: ಚಳಿ​ಗಾಲ ಮುಗಿದ ಬಳಿಕ ಇಂಧನ ದರ ಇಳಿ​ಕೆ​ಯಾ​ಗ​ಲಿದೆ’ ಎಂದು ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್‌ ಭರ​ವಸೆ ನೀಡಿ​ದ್ದಾರೆ.

ಶುಕ್ರ​ವಾರ ಇಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಪ್ರಧಾನ್‌ ಅವ​ರು,’​ಅಂತಾ​ರಾ​ಷ್ಟ್ರೀಯ ಪೆಟ್ರೋಲಿಯಂ ಮಾರು​ಕ​ಟ್ಟೆ​ಯಲ್ಲಿ ದರ ಏರಿ​ಕೆ​ಯು ಭಾರ​ತದ ಗ್ರಾಹ​ಕರ ಮೇಲೂ ಕೆಟ್ಟಪರಿ​ಣಾಮ ಬೀರಿದೆ.

ಇದೊಂದು ಜಾಗ​ತಿಕ ವಿಷ​ಯ​ವಾ​ಗಿದ್ದು, ಚಳಿಗಾಲದಲ್ಲಿ ಬೆಲೆ ಏರಿಕೆ ಸಾಮಾನ್ಯವಾಗಿದ್ದು, ಚಳಿಗಾಲ ಮುಕ್ತಾ​ಯದ ಬಳಿಕ ಇಂಧನ ಬೆಲೆ​ಯಲ್ಲಿ ಸ್ವಲ್ಪ ಪ್ರಮಾ​ಣದ ಇಳಿ​ಕೆ​ಯಾ​ಗ​ಲಿ​ದೆ’ ಎಂದರು.

ಆದರೆ ಚಳಿ​ಗಾ​ಲಕ್ಕೂ ಇಂಧನ ಬೆಲೆ ಏರಿ​ಕೆಗೂ ಇರುವ ಸಂಬಂಧದ ಬಗ್ಗೆ ಅವರು ತಿಳಿ​ಸ​ಲಿಲ್ಲ.

Related posts

ಅಮೆರಿಕದಲ್ಲಿ ಕೊರೊನಾ ರುದ್ರನರ್ತನ: ಸಾವಿನ ಸುದ್ದಿಗಾಗಿಯೇ 15 ಮೀಸಲಿಟ್ಟ ‘ಬೋಸ್ಟನ್ ಗ್ಲೋಬ್’ ಪತ್ರಿಕೆ

Upayuktha

ಮಹಾರಾಷ್ಟ್ರ ಉದ್ರಿಕ್ತ ಗುಂಪಿನ ಕ್ರೌರ್ಯಕ್ಕೆ ಮೂವರು ಬಲಿ; ಇಬ್ಬರು ಸಂತರು, ಚಾಲಕನನ್ನು ಹೊಡೆದು ಸಾಯಿಸಿದ ದುರುಳರು

Upayuktha

ಹಿರಿಯ ಆರ್ ಎಸ್ ಎಸ್ ವಿಚಾರವಾದಿ ಮಾಧವ್ ಗೋವಿಂದ್ ವೈದ್ಯ ನಿಧನ

Harshitha Harish