ದೇಶ-ವಿದೇಶ ಬಾಲಿವುಡ್

ಲೈಗರ್ ಚಿತ್ರದ ಮೂಲಕ ಪಂಚ ಭಾಷಾ ನಟನೆಯಲ್ಲಿ ವಿಜಯ್ ದೇವರಕೊಂಡ

ಹೈದರಾಬಾದ್‌ : ವಿಜಯ್ ದೇವರಕೊಂಡ ಲೈಗರ್ ಚಿತ್ರದ ಮೂಲಕ ಪಂಚ ಭಾಷಾ ನಟ ಎನಿಸಿಕೊಳ್ಳಲಿದ್ದಾರೆ. ಈ ಮೂಲಕ ಬಾಲಿವುಡ್ ಗೆ ಎಂಟ್ರಿಯಾಗುತ್ತಿದ್ದಾರೆ.

ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಬಾಲಿವುಡ್ ನ ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ ಸಂಸ್ಥೆ ಚಿತ್ರವನ್ನು ನಿರ್ಮಿಸಲಿದೆ.

ಲೈಗರ್ ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತಯಾರಾಗಲಿದೆ.

ವಿಜಯ್ ದೇವರಕೊಂಡ ರವರಿಗೆ ನಾಯಕಿಯಾಗಿ ಬಾಲಿವುಡ್ ನ ಅನನ್ಯ ಪಾಂಡೆ ಅಭಿನಯಿಸಲಿದ್ದಾರೆ.
ಸಿನಿಮಾದ ಲುಕ್ ವೊಂದನ್ನು ಕರಣ್ ಜೋಹರ್ ಟ್ವಿಟ್ಟರ್ ಮೂಲಕ ಬಿಡುಗಡೆ ಮಾಡಿದ್ದಾರೆ

 

Related posts

ಉಸಿರಾಟದ ಸಮಸ್ಯೆ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಆಸ್ಪತ್ರೆಗೆ ದಾಖಲು

Upayuktha

ಆಂಬ್ಯುಲೆನ್ಸ್ ಅಪಘಾತ: ಐವರು ಸಾವು

Harshitha Harish

ಬಾಲಿವುಡ್ ಖ್ಯಾತ ನಟ ನ ಸಹೋದರರಿಬ್ಬರಿಗೂ ಕೋವಿಡ್ ಧೃಢ

Harshitha Harish