ನಗರ ಸ್ಥಳೀಯ

ಶ್ರೀರಾಮಕೃಷ್ಣ ಮಠದಲ್ಲಿ ವಿಜ್ಞಾನ ವಿಸ್ಮಯ

ಬಾಲಕಾಶ್ರಮದ ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತುಪ್ರದರ್ಶನ

ಮಂಗಳೂರು: ದುರ್ಬಲತೆಗೆ ಪರಿಹಾರವೆಂದರೆ ಅದರ ಬಗ್ಗೆ ಆಲೋಚಿಸುತ್ತಾ ಕೂಡುವುದಲ್ಲ ಅದಕ್ಕೆ ಬದಲಾಗಿ ಶಕ್ತಿಯ ಬಗ್ಗೆ ಆಲೋಚಿಸಬೇಕು. ತಮ್ಮಲ್ಲಿ ಈಗಾಗಲೇ ಸುಪ್ತವಾಗಿರುವ ಶಕ್ತಿಯ ಬಗ್ಗೆ ಜನರಿಗೆ ತಿಳಿಸಿ ಕೊಡಿ ಎಂಬ ಸ್ವಾಮಿ ವಿವೇಕಾನಂದರ ವಾಣಿಯಂತೆ ಶ್ರೀ ರಾಮಕೃಷ್ಣಮಠ ಬಾಲಕಾಶ್ರಮ ಇಲ್ಲಿನ ವಿದ್ಯಾರ್ಥಿಗಳು ರಾಷ್ಟ್ರೀಯ ವಿಜ್ಞಾನ ದಿನವನ್ನು ಸ್ವಾಮಿ ವಿವೇಕಾನಂದ ಸಭಾಭವನದಲ್ಲಿಆಚರಿಸಿದರು.

ಕಾರ್ಯಕ್ರಮವನ್ನು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಅವರು ಉದ್ಘಾಟಿಸಿದರು.

ಕಾಸ್ಸಿಯಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸರ್ ಎವರೆಸ್ಟ್ ಕ್ರಾಸ್ತಾ ಹಾಗೂ ಬಾಲಕಾಶ್ರಮದ ವಾರ್ಡನ್ ಸ್ವಾಮೀಜಿ ರಘುರಾಮನಂದಜಿ ಉಪಸ್ಥಿತರಿದ್ದರು. ಬಾಲಕಾಶ್ರಮ ವಿದ್ಯಾರ್ಥಿಗಳ ವಿವಿಧ ವಿಜ್ಞಾನ ಮಾದರಿ ಪ್ರದರ್ಶನ ಪ್ರೇಕ್ಷಕರ ಮನಸ್ಸನ್ನು ಸೆಳೆಯಿತು.

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಹಠ ಯೋಗ ಸಾಧನೆ ನಾಥಪಂಥದ ಮೂಲ: ಭಾಸ್ಕರ ರೈ ಕುಕ್ಕುವಳ್ಳಿ

Upayuktha

” ಶಿಕ್ಷಣ ಪೋಷಕ ಪ್ರಶಸ್ತಿ” ನೀಡಿ ಕಂಬಳ ಆನಂದ ಗೌಡ ರಿಗೆ ಗೌರವ

Harshitha Harish

ಉಡುಪಿ: ಬಿಳಿ ಪ್ರಬೇಧದ ಗೂಬೆ ಮರಿಯ ರಕ್ಷಣೆ

Upayuktha