ರಾಜ್ಯ

ಕೊರೊನಾ ಇನ್ನು ಹೋಗಲೆ ಇಲ್ಲ, ಶಾಲೆಯ ಬಾಗಿಲು ತೆರೆಯಲೆ ಇಲ್ಲ- ವೈರಲ್ಲಾಯ್ತು ಹಿಮಘನ ಕ್ರಿಯೇಶನ್ಸ್ ಅವರ ಶಿಶುಗೀತೆ

ಕೊರೊನಾ ಕುರಿತು ಕವಿ ನಂದೀಶ ಬಿ. ಹದಿನಾರು ಅವರು ರಚಿಸಿದ ಈ ಶಿಶುಗೀತೆಗೆ ಸಂಗೀತ ಸಂಯೋಜಿಸಿ ಹಾಡಿನ ವೀಡಿಯೋ ತಯಾರಿಸಿದವರು ಬೆಂಗಳೂರಿನ ಮೈಸೂರು ರಸ್ತೆಯ ಕವಿಕಾ ಲೇಔಟ್‌ನಲ್ಲಿರುವ ಹಿಮಘನ ಕ್ರಿಯೇಶನ್ಸ್‌ನವರು. ಈ ವಿಡಿಯೋದ ಎಡಿಟಿಂಗ್ ಮಾಡಿದವರು ಪುನೀತ್‌ ಬೆಂಗಳೂರು.

ಉದಯೋನ್ಮುಖ ಸಂಗೀತಗಾರರಿಗೆ ಉತ್ತಮ ವೇದಿಕೆಯನ್ನು ಒದಗಿಸಿಕೊಟ್ಟು ಅವರನ್ನು ಬೆಳೆಯಲು ಪ್ರೋತ್ಸಾಹಿಸುತ್ತಿರುವ ಹಿಮಘನ ಕ್ರಿಯೇಶನ್ಸ್‌ ಹಿಂದಿನ ಚಾಲಕ ಮತ್ತು ಪ್ರೇರಕ ಶಕ್ತಿಯಾಗಿರುವವರು ಡಾ. ಲಿಂಗೇಶ್ ಹುಣಸೂರು, ಅವರ ಶ್ರೀಮತಿ ಲಕ್ಷ್ಮಿ ಕೆ. ಲಿಂಗೇಶ್ ಮತ್ತು ವೀರೇಶ್ ಶೆಟ್ಟಿ ಅವರು.

ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ಈ ಸುಂದರ ಹಾಡನ್ನು ಹಿಮಘನ ಕ್ರಿಯೇಶನ್ಸ್‌ ಅವರ ಅನುಮತಿ ಪಡೆದು ಉಪಯುಕ್ತ ನ್ಯೂಸ್ ಓದುಗರಿಗಾಗಿ ಇಲ್ಲಿ ನೀಡಲಾಗುತ್ತಿದೆ.

ಹಿಮಘನ ಕ್ರಿಯೇಶನ್ಸ್ ಜಾಲತಾಣ: himaghanacreations.com

ಡಾ. ಲಿಂಗೇಶ್ ಹುಣಸೂರು ಮತ್ತು ಬಳಗದವರಿಗೆ ಉಪಯುಕ್ತ ನ್ಯೂಸ್‌ ವತಿಯಿಂದ ವಿಶೇಷ ಕೃತಜ್ಞತೆಗಳು.

ವೈರಲ್ ಗೀತೆಯ ವೀಡಿಯೋ ನೋಡಿ

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಜಾರಕಿಹೊಳಿ ವಿರುದ್ಧ ಮತ್ತೊಂದು ದೂರು ದಾಖಲು…!

Sushmitha Jain

ದಿ.ಮುತ್ತಪ್ಪ ರೈ ಮನೆಗೆ ಸಿಸಿಬಿ ಅಧಿಕಾರಿಗಳು ದಾಳಿ

Harshitha Harish

ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ಭವನಕ್ಕೆ ಶೀಘ್ರ ಭೂಮಿ ಮಂಜೂರು: ಪೇಜಾವರ ಶ್ರೀಗಳಿಗೆ ಯೋಗಿ ಭರವಸೆ

Upayuktha