ನಗರ ಯೋಗ- ವ್ಯಾಯಾಮ ಸ್ಥಳೀಯ

ಯೋಗ ಚಕ್ರಗಳು ಮತ್ತು ವರ್ಣ ಚಿಕಿತ್ಸೆ: ವಿಶೇಷ ಉಪನ್ಯಾಸ

ಮಂಗಳೂರು: ಎಸ್‌ಡಿಎಂ ಉದ್ಯಮಾಡಳಿತ ಕಾಲೇಜು ಮತ್ತು ದೇಲಂಪಾಡಿ ಯೋಗ ಪ್ರತಿಷ್ಠಾನ ಮಂಗಳೂರು ಸಹಯೋಗದಲ್ಲಿ ಇಂದು ಅಪರಾಹ್ನ 3:50ರಿಂದ ಸಂಜೆ 5:15ರ ವರೆಗೆ ಆನ್‌ಲೈನ್‌ ಯೋಗ ಚಕ್ರಗಳು ಮತ್ತು ವರ್ಣ ಚಿಕಿತ್ಸೆ (ಕಲರ್ ಥೆರಪಿ) ಕುರಿತು ವಿಶೇಷ ತರಗತಿ ಆಯೋಜಿಸಿವೆ.

ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾ ರಾಜ್ಯೋತ್ಸವ ಪ್ರಸ್ತಿ ಪುರಸ್ಕೃತರು ಹಾಗೂ ನಿವೃತ್ತ ಹಿರಿಯ ಹೆಲ್ತ್ ಇನ್ಸ್‌ಪೆಕ್ಟರ್ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರು ಭಾಗವಹಿಸಿ ಉಪಯುಕ್ತ ಮಾಹಿತಿಗಳನ್ನು ನೀಡಲಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಎಸ್‌ಡಿಎಂ ಕಾಲೇಜ್ ಆಫ್ ಬಿಸಿನೆಸ್‌ ಮ್ಯಾನೇಜ್‌ಮೆಂಟ್‌ನ ಪ್ರಿನ್ಸಿಪಾಲರಾದ ಪ್ರೊ. ಅರುಣಾ ಪಿ. ಕಾಮತ್‌ ಅವರು, ಆಸಕ್ತರು ಈ ಗೂಗಲ್ ಮೀಟ್ ಲಿಂಕ್‌ https://meet.google.com/uab-ftzm-wqv ಮೂಲಕ ಪಾಲ್ಗೊಳ್ಳಬಹುದು ಎಂದು ತಿಳಿಸಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ರಾಜ್ಯ ಹೆದ್ದಾರಿಯಲ್ಲಿ ಸರಣಿ ಅಪಘಾತ: ಸ್ಥಳದಲ್ಲೇ ಓರ್ವ ಮೃತ್ಯು

Harshitha Harish

ಸದ್ಯದಲ್ಲೇ ಐಎಎಸ್ ಪರೀಕ್ಷೆ ಎದುರಿಸಲಿರುವ ‘ಯಶಸ್’ ವಿದ್ಯಾರ್ಥಿಗಳು

Upayuktha

ಜೈನ್‌ ಮಿಲನ್ ಮಂಗಳೂರು ವಿಭಾಗದ ನಿರ್ದೇಶಕರ ವಿಶೇಷ ಸಭೆ

Upayuktha