ನಗರ ಯೋಗ- ವ್ಯಾಯಾಮ ಸ್ಥಳೀಯ

ಈಜು ಪಟುಗಳಿಗೆ ಯೋಗರತ್ನ ದೇಲಂಪಾಡಿ ಅವರಿಂದ ಯೋಗ-ಪ್ರಾಣಾಯಾಮ ತರಬೇತಿ

ಮಂಗಳೂರು: ನಗರದ ಸಂತ ಅಲೋಶಿಯಸ್‌ ಕಾಲೇಜಿನ ಈಜುಕೊಳದಲ್ಲಿ ತರಬೇತಿ ಪಡೆಯುವ ಈಜು ಪಟುಗಳಿಗೆ ಯೋಗ/ ಪ್ರಾಣಾಯಾಮದ ತರಬೇತಿ ಯೋಗ ಗುರು, ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ ಶನಿವಾರ ಆರಂಭವಾಯಿತು.

ಈಜು ಕೊಳದ ಮುಖ್ಯ ತರಬೇತುದಾರರಾದ ಲೋಕರಾಜ್ ವಿಟ್ಲ ಅವರ ಕೋರಿಕೆಯ ಮೇರೆಗೆ ಯೋಗರತ್ನ ದೇಲಂಪಾಡಿ ಅವರು ಇಂದಿನಿಂದ ಈ ತರಬೇತಿಯನ್ನು ಆರಂಭಿಸಿದರು.

ಇನ್ನು ಮುಂದೆ ಪ್ರತಿ ಶನಿವಾರ ಬೆಳಗ್ಗೆ 6ರಿಂದ 7ರ ವರೆಗೆ ಯೋಗ/ ಪ್ರಾಣಾಯಾಮ ತರಬೇತಿ ನಡೆಯಲಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಕುಂಬಳೆ ಉಪಜಿಲ್ಲಾ ಕಲೋತ್ಸವ: ಯುಪಿ ಸಮೂಹ ನೃತ್ಯದಲ್ಲಿ ಅಡೂರು ಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

Upayuktha

ಹೊಸಂಗಡಿ: ನೂತನ ಸ್ಥಳಾಂತರಿತ ಸುರಕ್ಷಾ ದಂತ ಚಿಕಿತ್ಸಾಲಯ ಇಂದು ಲೋಕಾರ್ಪಣೆ

Upayuktha

‘ಅಮರ ಬಾಪು ಚಿಂತನ’ ವಿಶೇಷ ಸಂಚಿಕೆ ಬಿಡುಗಡೆ

Upayuktha

Leave a Comment